Will MSP Guarantee Help Farmers?| ಕನಿಷ್ಠ ಬೆಂಬಲ ಬೆಲೆ ಖಾತರಿಗೊಳಿಸಿದರೆ ಸಾಕೆ?| Anantha Chinivar Explainer
Wide Window Wide Window
2.78K subscribers
150 views
7

 Published On Premiered Mar 5, 2024

Will MSP Guarantee Help Farmers?

The farmers’ agitation outside Delhi seems to have lost its steam as of now, but their demand for the legalisation of minimum support price has certainly set the agenda for all the future agri-policiy debates. Is it good or bad? Possible or impossible? Statistics reveal an interesting picture!

ಕನಿಷ್ಠ ಬೆಂಬಲ ಬೆಲೆ ಖಾತರಿಗೊಳಿಸಿದರೆ ಸಾಕೆ?

ದೆಹಲಿಯ ಸುತ್ತ ನಡೆಯುತ್ತಿರುವ ರೈತ ಹೋರಾಟ ಸದ್ಯಕ್ಕೆ ತನ್ನ ಬಿಸಿ ಕಳೆದುಕೊಂಡಿದೆಯೇನೋ ಅನ್ನಿಸುತ್ತಿದ್ದರೂ, ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕ ಮಾಡಬೇಕು ಅನ್ನುವ ಅವರ ಪ್ರಮುಖ ಬೇಡಿಕೆ ಒಂದು ರಚನಾತ್ಮಕ ಚರ್ಚೆ ಹುಟ್ಟು ಹಾಕಿರುವುದಂತೂ ಸತ್ಯ. ಮುಂದಿನ ದಿನಗಳಲ್ಲಿ ಕೃಷಿ ನೀತಿಗೆ ಸಂಬಂಧಪಟ್ಟ ಎಲ್ಲ ಚರ್ಚೆಗಳಲ್ಲೂ ಇದೇ ಕೇಂದ್ರವಾದರೂ ಆಶ್ಚರ್ಯವಿಲ್ಲ. ಬೆಂಬಲಬೆಲೆಯನ್ನು ಲೀಗಲೈಸ್ ಮಾಡುವ ಸಾಧ್ಯಾಸಾಧ್ಯತೆಗಳದ್ದೊಂದು ಕುತೂಹಲಕರ ಚಿತ್ರಣ ಸಿಗುವುದು ಒಂದಷ್ಟು ಅಂಕಿ-ಅಂಶಗಳಲ್ಲಿ !
#widewindow #ananthachinivar #MSPGuarantee #farmers

WATCH Anantha Chinivar Top Videos:    • Anantha Chinivar Podcast | ಅನಂತ ಚಿನಿವಾರ್  

show more

Share/Embed