Why This Kolaveri?! | ವೈ ದಿಸ್ ರೋಷ-ದ್ವೇಷ? | Ayodhya Ram Mandir | Singer KS Chithra Controvesy
Wide Window Wide Window
2.78K subscribers
383 views
23

 Published On Premiered Jan 18, 2024

ನಮ್ಮೆಲ್ಲ ಚಿಂತನೆಗಳಿಗೂ ಆಚರಣೆಗಳಿಗೂ ಆಲೋಚನೆಗಳಿಗೂ ರಾಜಕೀಯದ ಬಣ್ಣ ಮೆತ್ತಿಕೊಳ್ಳುತ್ತಿರುವ ಅಪಾಯದ ದಿನಗಳಲ್ಲಿ ನಾವಿದ್ದೇವೆ. ಏನು ಮಾಡಿದರೂ-ಏನು ಹೇಳಿದರೂ ಯಾವುದೋ ಒಂದು ಸಮೂಹದ ಕೆಂಗಣ್ಣಿಗೀಡಾಗುವುದು ಗ್ಯಾರಂಟಿ ಅನ್ನುವಂಥ ದಿನಗಳಿವು. ಅತಿ ಕ್ರೂರವಾಗಿ-ಸುಲಭವಾಗಿ ಚಾರಿತ್ರ್ಯಹರಣಕ್ಕೀಡಾಗುವ ಕಾಲವಿದು. ಈ ಅಪಾಯಕಾರೀ ಸಾಧ್ಯತೆಯ ಹೊಸ ಬಲಿಪಶು, ಗಾಯಕಿ ಚಿತ್ರಾ.

ಯಾಕೆ ನಾವು ಸಂವಾದವೇ ಸಾಧ್ಯವಿಲ್ಲದಷ್ಟು ಸಂವೇದನಾಶೂನ್ಯರಾಗುತ್ತಿದ್ದೇವೆ?

We are living in a highly volatile political world where every action of ours, every statement of ours, every gesture of ours assumes political colors and we become the target of character assassination for one or the other group. The latest victim is singer Chitra.

Have we become so insensitive that we don’t see reason in any contrary point of view and tgat we just cannot engage ourselves in healthy conversations?

As Dhanush had asked in one of his songs, Why This Kolaveri?!
#chithra #rammandir #ayodhyarammandir #AnanthaChinivar #WideWindow

WATCH Anantha Chinivar Top Videos:    • Anantha Chinivar Podcast | ಅನಂತ ಚಿನಿವಾರ್  

show more

Share/Embed