Prajwal Revanna Case | Whose Shame Is It? | ಪ್ರಜ್ವಲಿಸಬೇಕು ತಿರಸ್ಕಾರ! | Anantha Chinivar Explainer
Wide Window Wide Window
2.78K subscribers
256 views
18

 Published On Premiered May 13, 2024

ಪ್ರಜ್ವಲ್ ರೇವಣ್ಣ ಕೇಸ್ ಒಂದು ಸ್ಯಾಂಪಲ್ ಅಷ್ಟೇ, ನಮ್ಮ ಪೊಲಿಟಿಕ್ಸ್ ಮತ್ತು ನಮ್ಮ ಸೊಸೈಟಿ ಎಷ್ಟು ಕುಲಗೆಟ್ಟು ಹೋಗಿದೆ ಅನ್ನೋದಿಕ್ಕೆ. ಕೆಡಿಸಿದವರು ಎಲ್ಲೋ ಬದುಕಿಕೊಂಡು ಬಿಡುತ್ತಾರೆ, ಮತ್ತೆ ಮೆರೆಯುವ ಹಾಗೂ ಆಗಿಬಿಡುತ್ತಾರೆ. ಆದರೆ, ‘ಕೆಡಿಸಿಕೊಂಡವರ’ ಕಥೆಯೇನು? Actually ಕೆಟ್ಟಿದ್ದು ತಪ್ಪು ಮಾಡಿದವನೋ ತಪ್ರಿಗೆ ಈಡಾದವರೋ? ನಮ್ಮ ಸಿನಿಮಾಗಳು-ಕಥೆ ಕಾದಂಬರಿಗಳು ಹುಟ್ಟುಹಾಕಿ ಬೆಳೆಸಿರುವ ಮನಃಸ್ಥಿತಿ ಇದು.
Prajwal Revanna Case: Whose Shame Is It?
Prajwal Revanna case is just a reflection of the times we are living in. Here, the perpetrators of a shameful act escape the societal scorn while the victims often end up running for cover. Is it ingrained in our minds due to our literature and cinema?

#WideWindow #AnanthaChinivar #PrajwalRevannaCase

WATCH Anantha Chinivar Top Videos:    • Anantha Chinivar Podcast | ಅನಂತ ಚಿನಿವಾರ್  

show more

Share/Embed