ನೀರಜಾ ಭಾನೋಟ್ Neerja Banot
Raghavendra Nadur Raghavendra Nadur
1.86K subscribers
57 views
0

 Published On Dec 14, 2020

ಭಾರತ ಮಾತೆಯ ಹೆಮ್ಮೆಯ ಪುತ್ರಿ, ಧೀರೆ, ವೀರವನಿತೆ, ಸೆಪ್ಟೆಂಬರ್ 5, 1986
“ಪ್ಯಾನ್ ಆಮ್ 73” ವಿಮಾನದ ಗಗನ ಸಖಿಯರ ಮುಖ್ಯಸ್ಥೆ (ಚೀಫ್ ಫ್ಲೈಟ್ ಪರ್ಸರ್) ಭಾರತೀಯ ನೀರಜಾ ಭಾನೋಟ್, ತಮ್ಮ ಪ್ರಾಣವನ್ನು ಲೆಕ್ಕಿಸದೆ ಪಾಕಿಸ್ತಾನದ ಕರಾಚಿಯಲ್ಲಿ ಹೈಜಾಕಾಗಿದ್ದ ಪ್ಯಾನ್ ಆಮ್ 73 ವಿಮಾನದಲ್ಲಿದಲ್ಲಿದ್ದ 360 ಪ್ರಯಾಣಿಕರ ಪ್ರಾಣ ಉಳಿಸಿದ ಮಹಾಮಾತೆ.

show more

Share/Embed