Kathegara Manjanna ಕಥೆಗಾರ ಮಂಜಣ್ಣ
Raghavendra Nadur Raghavendra Nadur
1.86K subscribers
1,620 views
36

 Published On Jun 11, 2021

ರಾಷ್ಟ್ರಕವಿ ಕುವೆಂಪು ಅವರ “ಮಲೆನಾಡಿನ ಚಿತ್ರಗಳು” ಕೃತಿಯಿಂದ “ಕಥೆಗಾರ ಮಂಜಣ್ಣ” ಎಂಬ ಕಥಾ ಭಾಗವನ್ನು ಆಯ್ದುಕೊಂಡಿದ್ದೇನೆ. ಅವರೇ ಹೇಳಿದಂತೆ ಮಲೆನಾಡನ್ನು ಬಿಟ್ಟುಬಂದು ಬಯಲುಸೀಮೆಯಲ್ಲಿದ್ದಾಗ ನನ್ನ ಮನಸ್ಸು ಆಗಾಗ್ಗೆ ತವರು ನಾಡಿನ ಚೆಲುವು ಗೆಲುವುಗಳನ್ನೂ, ದೃಶ್ಯಗಳನ್ನೂ ವ್ಯಕ್ತಿಗಳನ್ನೂ ಸನ್ನಿವೇಶನಗಳನ್ನೂ ನೆನೆದು ಸುಖಪಡುತ್ತದೆ. ನನ್ನ ಆಪ್ತಮಿತ್ರರಿಗೆ ಅವುಗಳನ್ನು ಹೇಳಿ ನಲಿಯುತ್ತಿದ್ದೆ. ಅದರ ಪರಿಣಾಮವೇ ಈ “ಮಲೆನಾಡಿನ ಚಿತ್ರಗಳು” ನೀವು ಈ ಕೃತಿಯನ್ನು ಕೇಳುವಾಗ ಏನಾದರೂ ತಪ್ಪುಗಳನ್ನು ಉಚ್ಛರಿಸಿದ್ದರೇ, ಅದಕ್ಕೇ ನಾನೇ ಕಾರಣ ಹೊರತು ಲೇಖಕರಲ್ಲ. ಕ್ಷಮೆ ಇರಲಿ. ನಮಸ್ಕಾರ

show more

Share/Embed