ಕೇವಲ 15 ನಿಮಿಷದಲ್ಲಿ ಬಾಯಲ್ಲಿ ನೀರೂರಿಸುವ ಚಿಕನ್ ಲಿವರ್ ಪೆಪ್ಪರ್ ಫ್ರೈ /liver stir fry
Cook With PHILU Cook With PHILU
3.32K subscribers
139 views
17

 Published On Jan 6, 2024

ಚಿಕನ್ ಲಿವರ್ ಪೆಪ್ಪರ್ ಡ್ರೈ ಮಾಡಲು ಬೇಕಾಗುವ ಸಮಾಗ್ರಿಗಳು ಹೀಗಿದೆಅರ್ಧ ಕೆಜಿ ಚಿಕನ್ ಲಿವರ್ಕಾಳು ಮೆಣಸಿನ ಪುಡಿಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್- ಎರಡು ಚಮಚಹಸಿಮೆಣಸಿನಕಾಯಿ- ಎರಡುಖಾರದ ಪುಡಿಕೊತ್ತಂಬರಿ ಸೊಪ್ಪುಅರಿಶಿನ ಪುಡಿನಿಂಬೆಹಣ್ಣುಉಪ್ಪು

ಮಾಡುವ ವಿಧಾನ* ನಾನ್ ಸ್ಟಿಕ್ ಪ್ಯಾನ್‍ಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಅದಕ್ಕೆ ಉದ್ದುದ್ದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಗೋಲ್ಡನ್ ಬ್ರೌನ್ ಬರುವ ತನಕ ಫ್ರೈ ಮಾಡಿ.* ಅದಕ್ಕೆ ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವ ತನಕ ಕೈಯಾಡಿಸಿ.* ತೊಳೆದ ಚಿಕನ್ ಲಿವರ್ ಸೇರಿಸಿ. ಬಣ್ಣ ಬದಲಾಗುವರೆಗೆ ಫ್ರೈ ಮಾಡಿ.* ಲಿವರ್ ಬಣ್ಣ ಚೇಂಜ್ ಆದ ಮೇಲೆ ಅದಕ್ಕೆ ಅರಿಶಿಣ ಪುಡಿ, ಉಪ್ಪು, ಖಾರದ ಪುಡಿ, ಬ್ಲಾಕ್ ಪೆಪ್ಪರ್ ಪುಡಿ ಸೇರಿಸಿ ಮಿಕ್ಸ್ ಮಾಡಿ.* 3-4 ನಿಮಿಷ ಕಡಿಮೆ ಉರಿಯಲ್ಲಿ ಲಿಡ್ ಮುಚ್ಚಿ ಬೇಯಲು ಬಿಡಿ.* ಮಿಶ್ರಣದೊಂದಿಗೆ ಲಿವರ್ ಬೆಂದ ಬಳಿಕ. ಅದಕ್ಕೆ ಕೊತ್ತಂಬರಿ ಸೊಪ್ಪು. ನಿಂಬೆ ಹಣ್ಣಿನ ರಸ ಸೇರಿಸಿ ಕೆಳಗಿಳಿಸಿದರೆ ರುಚಿರುಚಿಯಾದ ಚಿಕನ್ ಲಿವರ್ ಫ್ರೈ ಸವಿಯಲು ಸಿದ್ಧ.


chicken liver fry/liver recipe/chicken liver/chicken liver recipes/spicy chicken fry/healthy chicken recipes
#chickenliverfry #liver #chicken

chicken liver pepper fry/chicken liver fry/liver fry/chicken liver recipes/how to cook liver

the chicken liver is sauteed along with caramelized onions and spices

#nimshaskitchen #chickenliverfry #liverfry
#chickenliver #liverfry #pepperfry

show more

Share/Embed