ಆತ್ಮರೇ ಬನ್ನಿ...Athmare Banni |
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂 𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
3.51K subscribers
9,748 views
349

 Published On Premiered May 19, 2024

ಪಂಚಶತಮ ಹಬ್ಬದ ಹೊಸ ಹಾಡು

A SONG BY BR. DENNYS GEORGE

ಆತ್ಮರೇ ಬನ್ನಿ...
Aathmare Banni

ಸಾಹಿತ್ಯ : Br. Dennys George

ವಾದ್ಯ ಸಂಯೋಜನೆ ಹಾಗೂ ಗಾಯನ : Lijo Jose

#abhishekagni #kannadasong #christiandevotionalsongs #christiansongs #kannadaPentacost

Song Lyrics

ಆತ್ಮರೇ ಬನ್ನಿ
ಪವಿತ್ರಾತ್ಮರೇ ಬನ್ನಿ
ಶಕ್ತಿಯ ನೀಡಿ
ಅಭಿಷೇಕವ ಮಾಡಿ

ಎನ್ನೊಳು ಬನ್ನಿ
ಕರುನಾಡಿಗೂ ಬನ್ನಿ
ಜಗವೆಲ್ಲ ನಿಮ್ಮ ಪ್ರಭೆಯನ್ನು ತನ್ನಿ

ಪ್ರೇಷಿತರಲ್ಲಿ ಇಳಿದಿರಿ ನೀವು
ಸುರಿದಿರಿ ಅಂದು ಅಭಿಷೇಕದ ಕಾವು
ಎನ್ನೊಳು ಬಂದು ತುಂಬಿರಿ ಇಂದು
ಸಾರುವೆ ನಾನು ಸುವಾರ್ತೆಯನೆಂದೂ,

ಯೇಸುವಿನಾತ್ಮರೇ ಪರಿಶುದ್ಧಾತ್ಮರೇ
ಯೇಸುವಿನಾತ್ಮರೇ
ವರಗಳ ದಾತರೇ
ಸಭೆಯಲಿ ಚೇತನ
ನೂತನ ವರದಾನ
ಸುರಿಸಿರಿ ಈ ಸುದಿನ

1
ಅಂತಿಮ ಕಾಲದ ಕುರುಹುಗಳು
ಭುವಿಯಲಿ ಎದ್ದು ಕಾಣುತ್ತಿವೆ (2)
ಸ್ವಾರ್ಥತೆ ಎನ್ನಲಿ ಮನೆಮಾಡಿದೆ
ದೇವರ ಭಕ್ತಯು ದೂರಾಗಿದೆ
ಬನ್ನಿ ಬನ್ನಿ ಪೋಷಕರೇ
ನನ್ನನು ಇಂದು ಮಾರ್ಪಡಿಸಿ

ಯೇಸುವಿನಾತ್ಮರೇ ಪರಿಶುದ್ಧಾತ್ಮರೇ
ಯೇಸುವಿನಾತ್ಮರೇ
ವರಗಳ ದಾತರೇ
ಸಭೆಯಲಿ ಚೇತನ
ನೂತನ ವರದಾನ
ಸುರಿಸಿರಿ ಈ ಸುದಿನ

2
ನೋಹನ ಕಾಲದ ಘಟನೆಗಳು
ಜಗದಲಿ ಎದ್ದು ಕಾಣುತ್ತಿವೆ (2)
ಪ್ರೀತಿಯು ಇಂದು ಬರಿದಾಗಿದೆ
ದ್ವೇಷವು ಎಲ್ಲೂ ತಲೆದೋರಿದೆ
ಬನ್ನಿ ಬನ್ನಿ ಪೋಷಕರೇ
ಜಗವನು ಇಂದು ಮಾರ್ಪಡಿಸಿ

ಯೇಸುವಿನಾತ್ಮರೇ ಪರಿಶುದ್ಧಾತ್ಮರೇ
ಯೇಸುವಿನಾತ್ಮರೇ
ವರಗಳ ದಾತರೇ
ಸಭೆಯಲಿ ಚೇತನ
ನೂತನ ವರದಾನ
ಸುರಿಸಿರಿ ಈ ಸುದಿನ

ಆತ್ಮರೇ ಬನ್ನಿ
ಪವಿತ್ರಾತ್ಮರೇ ಬನ್ನಿ
ಶಕ್ತಿಯ ನೀಡಿ
ಅಭಿಷೇಕವ ಮಾಡಿ

ಎನ್ನೊಳು ಬನ್ನಿ
ಕರುನಾಡಿಗೂ ಬನ್ನಿ
ಜಗವೆಲ್ಲ ನಿಮ್ಮ ಪ್ರಭೆಯನ್ನು ತನ್ನಿ

ಪ್ರೇಷಿತರಲ್ಲಿ ಇಳಿದಿರಿ ನೀವು
ಸುರಿದಿರಿ ಅಂದು ಅಭಿಷೇಕದ ಕಾವು
ಎನ್ನೊಳು ಬಂದು ತುಂಬಿರಿ ಇಂದು
ಸಾರುವೆ ನಾನು ಸುವಾರ್ತೆಯ ನೆಂದೂ,

ಯೇಸುವಿನಾತ್ಮರೇ ಪರಿಶುದ್ಧಾತ್ಮರೇ
ಯೇಸುವಿನಾತ್ಮರೇ
ವರಗಳ ದಾತರೇ
ಸಭೆಯಲಿ ಚೇತನ
ನೂತನ ವರದಾನ
ಸುರಿಸಿರಿ ಈ ಸುದಿನ

show more

Share/Embed