ನನಗಾಗಿ ಕಾಯುವನು...Nanagagi Kayuvanu
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂 𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
3.51K subscribers
26,468 views
463

 Published On Premiered Jul 1, 2023

ವಾದ್ಯ ಸಂಯೋಜನೆ & ಗಾಯಕರು : ಲಿಜೊ ಜೋಸ್

ಕನ್ನಡ ಸಾಹಿತ್ಯ : ಸಹೋ. ಡೆನ್ನಿಸ್ ಜಾರ್ಜ್

ಕೋರಸ್ : AFCM ಕನ್ನಡ ಮಿನಿಸ್ಟ್ರಿ ತಂಡ

🎶🎵
ಹೊಸ ಹೊಸ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳನ್ನು ಆಲಿಸಲು
AFCM KANNADA MUSIC SUBSCRIBE ಮಾಡಿರಿ

#Christiandevotionalsongs #Lijo #afcmkannadamusic #christiansongs #christiansongs #abhishekagni #kannadasong #kannadapraiseandworship

𝗦𝗼𝗻𝗴 𝗟𝘆𝗿𝗶𝗰𝘀

ನನಗಾಗಿ ಕಾಯುವನು
ಭಾರವ ವಹಿಸುವನು
ನನ್ನನೆಂದೂ ಕೈ ಬಿಡನು
ಯೇಸು ನನ್ನ ಜೊತೆಗಾರನು.

ಪರೀಕ್ಷೆಗೆನ್ನ ದೇವ ಬಿಟ್ಟುಬಿಟ್ಟರೂ
ಪರಿಹಾರ ಆತನ ಬಳಿಯಲ್ಲಿದೆ
ಏಕೆ? ಎಂದು ಕೇಳಲಾರೆ ನಾ
ನನ್ನ ಹಿತಕ್ಕೆಂದು ಬಲ್ಲೆನು ನಾ
1
ಉರಿ ಬೆಂಕಿಯಲಿ ಬಿದ್ದು ಬಿಟ್ಟರೂ
ಅಲ್ಲಿ ನಾನೊಂಟಿಯಲ್ಲ
ಬೀಳುವುದು ಬೆಂಕಿಯಲ್ಲಲ್ಲಾ
ನನ್ನ ಯೇಸುವಿನ ಕರದೊಳಗೆ
(ಪರೀಕ್ಷೆ ಗೆನ್ನ ದೇವ ....)

2
ಘೋರವಾದ ಶೋಧನೆಯೊಳ್
ಜಲರಾಶಿಯ ದಾಟುವಾಗ
ಯೇಸುವೇ ನಡೆಸುವರು
ಕರದೊಳೆನ್ನೆತ್ತುವರು
(ಪರೀಕ್ಷೆ ಗೆನ್ನ ದೇವ ....)

3
ದೇವರೆಂದೂ ನನ್ನ ಪರ
ಅದ ದೃಡವಾಗಿ ಬಲ್ಲೆನು ನಾ
ನನ್ನ ಪರ ದೇವರಿರಲು
ಯಾರು ಎನ್ನ ವಿರೋದಿಪರು.

show more

Share/Embed