ಉಪ್ಸಾರು & ಪಲ್ಯ ಮುದ್ದೆಗೆ ಒಳ್ಳೆ ಸೂಪರ್ ಕಾಂಬಿನೇಷನ್ I Upsaaru 100 % traditional food of South Karnataka
Bhagya Tv Bhagya Tv
1.29M subscribers
125,703 views
1.3K

 Published On Feb 23, 2023

#BhagyaTvRecipes #bhagyaTV #bhagyatvkannada

ಅಲಸಂದಿ ಕಾಳು ಮತ್ತು ಸೊಪ್ಪಿನಿಂದ ಮಾಡಿದ ಉಪ್ಸಾರು ಮಾಡಲು ಬೇಕಾದ ಪದಾರ್ಥಗಳು
ಆಲಸಂದಿ ಕಾಳು 2 ಕಪ್
ಚಿಲಕರವೇ ಸೊಪ್ಪು 1 ಕಟ್
ಸಬ್ಬಕ್ಕಿ ಸೊಪ್ಪು 1 ಕಟ್
ಈರುಳ್ಳಿ 1
ತೆಂಗಿನಕಾಯಿ ತುರಿ ಅರ್ಧ ಕಪ್
ಬೆಳ್ಳುಳ್ಳಿ 2 ಗೆಡ್ಡೆ
ಒಣ ಮೆಣಸಿನಕಾಯಿ 15
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ 1 ಟೀ ಸ್ಪೂನ್
ಕಾಳು ಮೆಣಸು 5 ರಿಂದ 6
ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

show more

Share/Embed