ಹುರುಳಿ ಕಾಳು ಉಪ್ಸಾರು ಮತ್ತು ಪಲ್ಯ | Hurali Kaalu Upsaaru 100 % traditional food of South Karnataka
Bhagya Tv Bhagya Tv
1.29M subscribers
731,470 views
8.5K

 Published On Sep 12, 2019

Required ingredients :
ಹುರುಳಿಕಾಳು ಉಪ್ಸಾರು ಮಾಡೋದಕ್ಕೆ ಬೇಕಾದಂತಹ ಪದಾರ್ಥಗಳು :

1) Horse Gram 1 Cup | ಹುರುಳಿ ಕಾಳು ಒಂದು ಕಪ್

2) Chopped onion 1 cup | ಸಣ್ಣಗೆ ಹಚ್ಚಿದ ಈರುಳ್ಳಿ ಒಂದು ಕಪ್ ನಷ್ಟು

3) Garlic 2 Nos | ಸಿಪ್ಪೆ ತೆಗೆದ ಬೆಳ್ಳುಳ್ಳಿ ಎರಡು ಗಡ್ಡೆ

4) Grated Coconut 1/2 Cup | ತೆಂಗಿನಕಾಯಿ ತುರಿ ಅರ್ಧ ಕಪ್ ನಷ್ಟು

5) Spicy red chilli 15 Nos | ಒಣಮೆಣಸಿನ ಕಾಯಿ ಹದಿನೈದು ( 15 )

6) Lemon sized tamarind | ನಿಂಬೆ ಹಣ್ಣು ಗಾತ್ರದ ಹುಣಸೆ ಹಣ್ಣು

7) Jeera 1 Tbsp | ಜೀರಿಗೆ ಒಂದು ಟೇಬಲ್ ಚಮಚದಷ್ಟು

8) Mustard seeds little | ಒಗ್ಗರಣೆಗೆ ಸಾಸಿವೆ ಸ್ವಲ್ಪ

9) Curry leaves little | ಕರಿಬೇವಿನ ಸೊಪ್ಪು ಸ್ವಲ್ಪ

10) Cooking oil 2 tbsp | ಅಡುಗೆ ಎಣ್ಣೆ 2 ಟೇಬಲ್ ಚಮಚದಷ್ಟು

11) Salt to taste | ರುಚಿಗೆ ತಕ್ಕಷ್ಟು ಉಪ್ಪು

#bhagyatvrecipes # ಉಪ್ಸಾರು #Upsaru


https://www.youtube.com/c/bhagyatv?su...

show more

Share/Embed