ಏಕಾದಶಿಯ ಪೂರ್ಣ ಫಲಕ್ಕಾಗಿ ದ್ವಾದಶಿಯಾದ ಇಂದು ಈ ದಿನ ವಿಶೇಷವಾಗಿ ಮಹಾವಿಷ್ಣುವಿನ ಹಯಗ್ರೀವ ಅವತಾರದ ಸ್ಮರಣೆಯನ್ನ ಮಾಡುವ.
PV Channel PV Channel
10.7K subscribers
173 views
19

 Published On Aug 29, 2024

#ಮಂತ್ರ #bhaktimantra #devotionalmantra #vishnumantra

ಏಕಾದಶಿಯ ಪೂರ್ಣ ಫಲಕ್ಕಾಗಿ ದ್ವಾದಶಿಯಾದ ಇಂದು ಈ ದಿನ ವಿಶೇಷವಾಗಿ ಮಹಾವಿಷ್ಣುವಿನ ಹಯಗ್ರೀವ ಅವತಾರದ ಸ್ಮರಣೆಯನ್ನ ಮಾಡುವ.

ಏಕಾದಶಿಯ ಪೂರ್ಣ ಫಲಕ್ಕಾಗಿ ದ್ವಾದಶಿಯಾದ
ಇಂದು ಈ ದಿನ ವಿಶೇಷವಾಗಿ ಮಹಾವಿಷ್ಣುವಿನ
ಹಯಗ್ರೀವ ಅವತಾರದ ಸ್ಮರಣೆಯನ್ನ ಮಾಡುತ್ತಾ
ವಿಶೇಷವಾದ ಸ್ತೋತ್ರ ಪಾರಾಯಣ ಮಾಡೋಣ

ಶ್ರದ್ಧೆ ಭಕ್ತಿಯಿಂದ ಈ ಶ್ಲೋಕವನ್ನ
ಕೇಳಿಸಿಕೊಳ್ಳಿ ಮನೆಯಲ್ಲಿ ಸುಖ ಶಾಂತಿ
ನೆಲೆಸಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸದ
ಭಾಗ್ಯ ಸಿಗುತ್ತದೆ ಮಹಾಲಕ್ಷ್ಮಿಯ
ಅನುಗ್ರಹವು ಆಗುತ್ತದೆ

ಮಂತ್ರವನ್ನು ಪೂರ್ತಿಯಾಗಿ ಕೇಳಿ
ಓಂ ಲಕ್ಷ್ಮೀ ಹಯಗ್ರೀವಾಯ ನಮಃ
ಎಂದು COMMENT ಮಾಡಿ.

ಮಂತ್ರ ಹೀಗಿದೆ:-
ವಿಶುದ್ಧವಿಜ್ಞಾನಘನಸ್ವರೂಪಂ ವಿಜ್ಞಾನವಿಶ್ರಾಣನಬದ್ಧದೀಕ್ಷಂ
ದಯಾನಿಧಿಂ ದೇಹಭೃತಾಂ ಶರಣ್ಯಂ ದೇವಂ ಹಯಗ್ರೀವಮಹಂ ಪ್ರಪದ್ಯೇ

IF YOU LIKE THE VIDEO PLEASE LIKE COMMENT AND SUBSCRIBE MY CHANNEL

#bhakti
#bhaktimantra
#devotionalmantra
#devotional
#mantra
#ಮಂತ್ರ
#ಕನ್ನಡ
#kannada
#pvchannel
ಲಕ್ಷ್ಮೀನಾರಾಯಣ
#lakshminarayanan mantra
#narayana
##lakshminarayana


MANTRA HAYAGRIVA SWAMY MANTRA
ಹಯಗ್ರೀವ ಸ್ವಾಮಿ ಮಂತ್ರ

ARTIST PALLAVI
ಪಲ್ಲವಿ

show more

Share/Embed