ಮಗ್ಗಿ ಬರೆಯುವ ಸುಲಭ ವಿಧಾನ | MATHAMATICS TABLE | WRITING EASY MATHOD | Easy trick to learn table
BHAT SIR BHAT SIR
34.6K subscribers
145,316 views
2.1K

 Published On Feb 7, 2021

#tables #bhatsir

ಆತ್ಮೀಯ ಸ್ನೇಹಿತರೇ ಮತ್ತು ವಿದ್ಯಾಥಿಗಳೆ,
ನಮ್ಮ ಚಾನೆಲ್ಗೆ ಸ್ವಾಗತ. ‘”ಎಲ್ಲರಿಂದೊಂದೊದು ಕಲಿತವನೇ ಸರ್ವಜ್ಞ” ಎಂಬ ಅನುಭವದ ನುಡಿಯಂತೆ ವಿದ್ಯಾಥಿಗಳಿಗೆ,ಶಿಕ್ಷಕ ಮಿತ್ರರಿಗೆ ಹಾಗು ಕಲಿಕೆಯಲ್ಲಿ ಆಸಕ್ತಿಯಿರುವ ಎಲ್ಲರೊಂದಿಗೆ ನನ್ನಲ್ಲಿರುವ ಕಲಿಕಾ ಅನುಭವವನ್ನು ಈ ಯುಟ್ಯೂಬ್ ಚಾನೆಲ್ ಮೂಲಕ ಹಂಚುವ ಪ್ರಯತ್ನ ಮಾಡಿರುತ್ತೇನೆ. ಇದು ಯಶಸ್ವಿಯಾಗಲು ಹಾರೈಕೆ ಅತಿ ಅವಶ್ಯ. ಕಥೆಗಳು, ಚಿತ್ರಸಹಿತ(ಎನಿಮೇಶನ್) ಸಹಿತ ವಿವರಣೆ-ಪ್ರಶ್ನೋತ್ತರದೊಂದಿಗಿನ ಪಾಠಗಳು, ಪದ್ಯಗಳು, ವ್ಯಾಕರಣ, ರಸಪ್ರಶ್ನೆ, ಸಾಮಾನ್ಯ ಜ್ಞಾನ, ಕಲಿಕೋಪಕರಣ ತಯಾರಿ ಮುಂತಾದ ವಿವಿಧ ವಿಭಾಗದಲ್ಲಿ ವಿಡಿಯೋಗಳನ್ನು ತಯಾರಿಸಿ ಹಂಚಿಕೊಳ್ಳಲಾಗಿದೆ. ಹಿಂದಿ ಹಾಗು ಆಂಗ್ಲಭಾಷೆಯಲ್ಲಿ ಸಾಕಷ್ಟು ವೀಡಿಯೋಗಳು ಸಂಪರ್ಕ ತಾಣಗಳಲ್ಲಿ ದೊರೆಯುತ್ತವೆ. ಕನ್ನಡದಲ್ಲಿ ಕೂಡಾ ನಮ್ಮ ಕನ್ನಡಿಗರಿಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಆಶಯ ನಮ್ಮದು. ಸ್ನೇಹಿತರೆ, ನಮ್ಮ ಚಾನೆಲ್ನನ ಲ್ಲ ವೀಡಿಯೋಗಳನ್ನು ವೀಕ್ಷಿಸಿ, ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಆಗಿ, ನಿಮ್ಮ ಸ್ನೇಹಿತರಿಗೂ ಹಂಚಿ ನಮ್ಮ ಚಾನೆಲ್ನ ಬೆಳೆಸಲು ಸಹಕರಿಸಿ ಎಂದು ವಿನಮೃನಾಗಿ ಕೇಳಿಕೊಳ್ಳುತ್ತೇನೆ. ಸಾಹಿತ್ಯ, ತಂತ್ರಾಂಶ,ಬೋಧನಾ ಶೈಲಿಯ ತಪ್ಪು-ಒಪ್ಪುಗಳ ಬಗ್ಗೆ ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ.

Contact: Channel-
https://UCfY2-yL2jy4jWml_-hcwUCA
WhatsApp - 9481462479
email – [email protected].

Channel Playlist links:

School videos:
   • school videos  

STORIES:
   • STORIES  

KANNADA VYAKARANA:
   • KANNADA VYAKARANA  

GK:
https://www.youtube.com/playlist?list...

Thanks to:
Google Team & YouTube Team
I take background music from YouTube music Library

show more

Share/Embed