ಇಲ್ಲಿ ಒಂದು ರೂಪಾಯಿ ಖರ್ಚಿಲ್ಲದೆ ಓದಿ ಡಾಕ್ಟರ್ ಇಂಜಿನಿಯರ್ ಗಳಾಗಿದ್ದಾರೆ!!Navodaya coching!!
Badukina Butthi Badukina Butthi
570K subscribers
159,664 views
2.3K

 Published On May 1, 2024

ನಮೋ ನವೋದಯ ಮೋಹನ್ ಎಂದೇ ಪ್ರಸಿದ್ಧರಾದ ಮೋಹನ್ ರವರು ಓದಿದ್ದು ನವೋದಯ ಶಾಲೆಯಲ್ಲಿ. ಈ ಪ್ರಯೋಜನ ಮುಖ್ಯವಾಗಿ ಹಳ್ಳಿ ಮಕ್ಕಳಿಗೆ ಮತ್ತು ಬಡತನದ ವಿದ್ಯಾರ್ಥಿಗಳಿಗೆ ಸಿಗಬೇಕೆಂಬ ಸದಾಶಯದಿಂದ ಹೊಳೆನರಸೀಪುರದಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಿದ್ದಾರೆ. ಇದರಿಂದ ಆರನೇ ತರಗತಿಯಿಂದ ಪಿಯುಸಿ ವರೆಗೆ ಯಾವುದೇ ಖರ್ಚಿಲ್ಲದೆ ನವೋದಯ ಶಾಲೆಯಲ್ಲಿ ಓದಬಹುದಾಗಿದೆ.ಇಲ್ಲಿಯವರೆಗೆ 200 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದು ಡಾಕ್ಟರ್, ಇಂಜಿನಿಯರ್ ಗಳಾಗಿದ್ದಾರೆ. ನೀವು ನಿಮ್ಮ ಮಕ್ಕಳ ನವೋದಯ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳಿಸಲು ನಮೋ ನವೋದಯ ಕೋಚಿಂಗ್ ಸೆಂಟರ್ ಗೆ ಸೇರಿಸಿ.
.
Mohan popularly known as Namo Navodaya Mohan studied at Navodaya School. With the hope that this benefit should be available mainly to village children and poor students, they have started a coaching center in Holenaraseepur. So from sixth standard to PUC, students can study in Navodaya School without any cost. So far 200 students have benefited from this and have become doctors and engineers. Join Namo Navodaya Coaching Center to prepare your kids for Navodaya competitive exam.

ವಿಳಾಸ : ನಮೋ ನವೋದಯ ಕೋಚಿಂಗ್ ಸೆಂಟರ್
ಉತ್ತರಾದಿ ಮಠದ ಎದುರು, ಕೋಟ ಮುಖ್ಯರಸ್ತೆ, ಹೊಳೆನರಸೀಪುರ.

ಮೋಹನ್ : 9945075198

map:https://maps.app.goo.gl/3zQPRbtMd6fVH...

#Navodayaschool#Navodayacoching#holenarasipura#
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

show more

Share/Embed