Namma kannada meshtru is live: ಪಾಠ-೦೨: ವರ್ಣಮಾಲೆ : ಕನ್ನಡ ಸ್ವರಗಳು
Namma kannada meshtru Namma kannada meshtru
225 subscribers
72 views
8

 Published On Streamed live on Aug 22, 2024

ನಮಸ್ಕಾರ ವೀಕ್ಷಕರೇ,
ಕನ್ನಡ ವರ್ಣಮಾಲೆ : ಸ್ವರಗಳು

ಆರಂಭದ ಸ್ವರಾಕ್ಷರಗಳಿಂದ ಆರಂಭವಾಗುವ
ಪದಗಳ ಪರಿಚಯ

ಅಆ ಇಈ ಉಊ ಋ
ಅ-ಅಗಸ, ಆ-ಆಕಾಶ, ಇ-ಇಲಿ,
ಉ-ಉಂಗುರ, ಊ-ಊಟ ಋಷಿ

' ಅ 'ಯಿಂದ 'ಋ' ವರೆಗಿನ ಸ್ವರಗಳನ್ನು
ಸರಿಯಾದ ಕ್ರಮದಲ್ಲಿ ಉಚ್ಛಾರಣೆ ಮಾಡುವ
ರೀತಿಯನ್ನು ಕಲಿಸುವ ಪ್ರಯತ್ನ ನನ್ನದಾಗಿತ್ತು.

ವಂದನೆಗಳೊಂದಿಗೆ
- ನಾ. ಶೈಲಾ

@nammakannadameshtru
#kannada
#kannadavarnamaale
#kannadapaatha
#kannadakannadaswaragalu
#kannadabhashe
#Swaragalu

show more

Share/Embed