How to write Kannada Alphabet 'ಎ' (E) ಕನ್ನಡ ವರ್ಣಮಾಲೆಯಲ್ಲಿ 'ಎ' ಅಕ್ಷರದ ಬರವಣಿಗೆಯ ಅಭ್ಯಾಸ ಕ್ರಮ
Namma kannada meshtru Namma kannada meshtru
225 subscribers
9 views
5

 Published On Sep 24, 2024

ನಮಸ್ಕಾರ,
ಕನ್ನಡವರ್ಣಮಾಲೆಯ ಅಕ್ಷರಗಳಲ್ಲಿ ಒಂದಾದ, 'ಎ' ಅಕ್ಷರದ ಉಚ್ಚಾರಣೆಯನ್ನು ಹಾಗೂ ಬರವಣಿಗೆಯ ಅಭ್ಯಾಸವನ್ನು ಈ ಸಂಚಿಕೆಯಲ್ಲಿ ತಿಳಿದಿರಿ!
ಅಕ್ಷರಗಳನ್ನು ಬರೆಯುವಾಗ ಹಾಗೂ ಓದುವಾಗ ಸರಿಯಾದ ಕ್ರಮವನ್ನು ಅನುಸರಿಸುವುದು ಉತ್ತಮ.

ವಂದನೆಗಳೊಂದಿಗೆ 🙏
@nammmakannadameshtru

ಈ ಚಾನಲ್ ನಲ್ಲಿ ಕನ್ನಡ ವರ್ಣಮಾಲೆ, ಅಕ್ಷರಗಳು, ಸ್ವರಗಳು, ವ್ಯಂಜನಗಳು, ಯೋಗವಾಹಗಳು, ಅವುಗಳನ್ನು ಓದುವ ಅಥವಾ ಉಚ್ಚರಿಸುವ ಕ್ರಮ, ಬರೆಯುವ ಕ್ರಮ, ಕಾಗುಣಿತ ಇತ್ಯಾದಿಗಳನ್ನು ವಿಶದವಾಗಿ ತಿಳಿಯುವಿರಿ!

show more

Share/Embed