ಬದುಕಿನ ರುಚಿ ಚಾನೆಲ್ ಪ್ರೊಮೊ
BadukinaRuchi BadukinaRuchi
751 subscribers
225 views
25

 Published On Sep 7, 2024

ಬದುಕಿನ ರುಚಿ ಚಾನೆಲ್ ಪ್ರೊಮೊ #shorts #ytshorts #youtubeshorts #badukinaruchi #kannada

BadukinaRuchi Youtube Channel :    / @badukinaruchi  

Instagram : https://www.instagram.com/anchor_raj_...

Facebook : https://www.facebook.com/raja.shekarh...

ನಮಸ್ಕಾರ,
"ಬದುಕಿನ ರುಚಿ"ಯನ್ನ ಕಂಡಿರುವಂತಹ, ಕಾಣುತ್ತಿರುವಂತಹ ಮತ್ತು ಕಾಣಬಯಸುವಂಥಹ ಪ್ರತಿಯೊಬ್ಬರಿಗೂ ನಮಸ್ಕಾರ.
ಪ್ರತಿಯೊಬ್ಬ ವ್ಯಕ್ತಿಯು ತನ್ನ ಬದುಕನ್ನ ರುಚಿ ಮಾಡಿಕೊಳ್ಳಬೇಕು ಎಂದು ಬಯಸುತ್ತಾನೆ ಅರ್ಥಾತ್ ತನ್ನ ಬದುಕನ್ನ ಸಾರ್ಥಕ ಮಾಡಿಕೊಳ್ಳಬೇಕು ಅಂತ ಬಯಸುತ್ತಾನೆ... ಬದುಕಿನ ರುಚಿ ವಾಹಿನಿಯು ಈ ದೆಸೆಯಲ್ಲಿ ಹೆಜ್ಜೆ ಇಟ್ಟಿರುವಂತಹ ಹಲವಾರು ವ್ಯಕ್ತಿಗಳ ಬದುಕಿನ ರುಚಿಯನ್ನ ತಮಗಳಿಗೆ ಪರಿಚಯಿಸಿ ನಿಮ್ಮ ಬದುಕಿನ ರುಚಿಯನ್ನೂ ಹೆಚ್ಚು ಮಾಡುವಂತಹ ಉದ್ದೇಶ ಹೊಂದಿದೆ. ಅದರಲ್ಲೂ ಒತ್ತಡದ ಬದುಕಿಗಿಂತ ನಿಮಗಿಷ್ಟದ ಬದುಕನ್ನ ಬದುಕಿ ಎಂದು ಹೇಳುವಂತ ಒಂದು ಕಿವಿಮಾತಿನೊಂದಿಗೆ ಹಲವಾರು ಸರಣಿ ಸಂದರ್ಶನಗಳನ್ನ ಪ್ರಸಾರ ಮಾಡುವ ನಿಟ್ಟಿನಲ್ಲಿ "ಬದುಕಿನ ರುಚಿ" ವಾಹಿನಿಯು ನಿಮ್ಮ ಮುಂದಿದೆ .
ಈ "ಬದುಕಿನ ರುಚಿ"ಗೆ ಸಹಕರಿಸುವ ಮೂಲಕ ಮತ್ತು ಬೆಂಬಲಿಸುವ ಮೂಲಕ ವಾಹಿನಿಯ ರುಚಿಯನ್ನೂ ಹೆಚ್ಚಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.

show more

Share/Embed