ಇವರು ಜೀವನದ ಮೈನಸ್ ನ ಪ್ಲಸ್ ಮಾಡಿಕೊಂಡಿದ್ದಾರೆ.ಇವರ ಬದುಕು ನಮಗೆ ನಿಜಕ್ಕೂ ಸ್ಫೂರ್ತಿ.
BadukinaRuchi BadukinaRuchi
734 subscribers
185 views
0

 Published On Sep 14, 2024

ಇವರು ಜೀವನದ ಮೈನಸ್ ನ ಪ್ಲಸ್ ಮಾಡಿಕೊಂಡಿದ್ದಾರೆ.
ಇವರ ಬದುಕು ನಮಗೆ ನಿಜಕ್ಕೂ ಸ್ಫೂರ್ತಿ.

ಬದುಕು ಒಂದು ಜೇಡರಬಲೆ, ಮನುಷ್ಯ ಬಲೆಯಲ್ಲಿ ಬಿದ್ದು, ವದ್ದಾಡಿ ಕೊನೆಗೊಂದು ದಿನ ದಡ ಸೇರುವುದೇ ಬದುಕಿನ ರುಚಿ.
ಜೀವನದ ಸಮಸ್ಯೆಯಲ್ಲಿಯೇ ಜೀವನವನ್ನು ಹುಡುಕುವುದು ಒಂದು ಅದ್ಭುತವಾದಂತಹ ಕಲೆ. ಮತ್ತು ಬದುಕನ್ನ ರುಚಿ ಮಾಡಿಕೊಳ್ಳುವಂತಹ ಸೆಲೆ. ಜೀವನದ ನೆಗೆಟಿವ್ ನ ಪಾಸಿಟಿವ್ ಮಾಡಿಕೊಂಡಂತಹ ಅದ್ಭುತ ಕಲಾವಿದರ ಮಾತುಗಳಿವು ಮತ್ತು ಬದುಕಿನೆಡಗಿರುವಂತಹ ವಿಶ್ವಾಸದ ಭರವಸೆಗಳಿವು. ವೀಕ್ಷಿಸಿ, ಸಹಕರಿಸಿ, ಬೆಂಬಲಿಸಿ ಮತ್ತು ಪ್ರೋತ್ಸಾಹಿಸಿ
ಧನ್ಯವಾದಗಳು .

ಕಲಾವಿದರ ವಿವರ
ಹೆಸರು: ಗೋವಿಂದರಾಜು
ದೂರವಾಣಿ ಸಂಖ್ಯೆ: 99458 65382

Your Queries:
Jocker
Jockerlife
Life
Smile
Vlog
Vloginkannada
Karnataka
Kannada
anchorrajramsagar
Badukinaruchi
Bangalore
Events
Inspiration
Motivation
Motivational
Stress
Depression
Sad
People
Earnings
Jockerdress
Jockercostumes
#motivation #jocker #life #kannada #facts #anchor #love #inspiration #karnataka #bangalorevlogs #vlog #vlogger #vlogs #vloginkannada #anchorrajramsagar #badukinaruchi #dwarfism #lifestory #story #kannadastories

show more

Share/Embed