Published On Jan 14, 2022
ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಬಾಲಕಿ ಸಮನ್ವಿ ನಿನ್ನೆ ಟಿಪ್ಪರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರೂಪೇಶ್ ಮನೆಯಲ್ಲಿಯೇ ಇದ್ದಿದ್ದರೆ ಮಗಳನ್ನು ಬಿಟ್ಟು ಒಬ್ಬರೇ ಹೋಗ್ತಿದ್ರು. ಮನೆಯಲ್ಲಿ ಯಾರು ಇಲ್ಲದ ಕಾರಣ ಮಗಳನ್ನು ಕರೆದುಕೊಂಡು ತೆರಳ್ತಿದ್ದ ಅಮೃತಾ ಹಾಗೂ ಸಮನ್ವಿ ರಸ್ತೆ ಅಪಘಾತಕ್ಕೀಡಾಗಿದ್ರು. ಆದ್ರೆ ಸಮನ್ವಿ ವಿಧಿಯಾಟಕ್ಕೆ ಬಲಿಯಾಗಿ ಇಹಲೋಕ ತ್ಯಜಿಸಿದ್ರು.
► TV9 Kannada Website: https://tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: / tv9_kannada_official
► Join us on Telegram: https://t.me/tv9kannadaofficial
► Follow us on Pinterest: / tv9karnataka
#TV9Kannada #Samanvi #ChildrenDeath #NannammaSuperStar #Realityshow #FamousEvent #TipperBike #Accident #ChildrenDeath #AmrutaNaidu
TV9 Kannada | Kannada News | Latest Kannada News |
Credits: #Film| #Chetanmavoor | Producer | #Lazar / VideoEditor |#TV9D