ಸುಧೀಂದ್ರ ಐತಾಳ್ "Animal Rescue Centre" ಸಾಲಿಗ್ರಾಮ Introduction | Antha
Antha - Kannada YouTube Channel Antha - Kannada YouTube Channel
15.3K subscribers
75,384 views
1.5K

 Published On Oct 28, 2023

Animal Rescue Centre Saligrama | Sudheendra Aithal | Animal Rescue | Animal Care | Animal Adoption |
ಸುಧೀಂದ್ರ ಐತಾಳರು ಪ್ರಾಣಿ ಪ್ರಿಯರು ಮತ್ತು ರಸ್ತೆ ಬದಿಯಲ್ಲಿ ಬಿಟ್ಟು ಹೋದ ಮರಿಗಳನ್ನು, ಗಾಡಿಗಳಿಗೆ ಸಿಕ್ಕು, ಅಪಘಾತಗಳಲ್ಲಿ ತೊಂದರೆಗೀಡಾದ ಪ್ರಾಣಿಗಳನ್ನು ತಮ್ಮ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಔಷದೋಪಚಾರ ಮಾಡಿ ಗುಣ ಪಡಿಸಿ ಮರಳಿ ಅದರ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸುತ್ತಾರೆ. ಬೀದಿಗೆ ಬಿದ್ದ ಪ್ರಾಣಿಗಳನ್ನು ತಮ್ಮಲ್ಲಿಯೇ ಸಾಕುತ್ತಾರೆ ಅಥವಾ ಯಾರಾದರೂ ದತ್ತು ಪಡೆಯಲು ಬಯಸುವ ಸಹೃದಯರು ಬಂದರೆ ಕೊಟ್ಟು ಕಳುಹಿಸುತ್ತಾರೆ. ಈ ಸರಣಿಯಲ್ಲಿ ಸುಧೀಂದ್ರ ಐತಾಳರ ಸಾಲಿಗ್ರಾಮದ ತಮ್ಮ ಮನೆಯ ಪ್ರಾಣಿ ರಕ್ಷಣಾ ಕೇಂದ್ರದ ಬಗ್ಗೆ, ತಮ್ಮ ಜೀವನದ ಬಗ್ಗೆ ಒಂದು ಪಕ್ಷಿ ನೋಟ ಬೀರೋಣ ಬನ್ನಿ. Part 1 - Introduction.

#animalrescuecentre #saligrama #sudheendraaithal #animalrescue #monkeyrescue #snakerescue #dogrescue #eaglerescue #animalscare #animalcare #managingtrustee #nongovernmentalorganization #animalcentre #animaltreatment #animaltreatmenthousewb #saligramatown #animal #animallover #animals #animalcrossing #streetdogs #streetdogshelp #streetdogrescue #streetdogcare #animalrescue #animal #antha #anthachannal #anthacreations #sudheendraaithal #lifestory #documentary #animaldocumentary

show more

Share/Embed