ಕಮಲೇ ಕಮಲಾಲಯೇ|| Kamale Kamalaalaye || Beautiful Composition in Raag Patdeep || Shreeraksha on Vocal
Shanbhog Sisters Shanbhog Sisters
15.3K subscribers
125,605 views
1.7K

 Published On Jun 9, 2022

ಕಮಲೆ ಕಮಲಾಲಯೇ
ಕಮಲ ಭವಾದಿ ಸುರ ವಂದಿತ ಪದೇ||

ತ್ರಿಗುಣಾಭಿಮಾನಿಯೇ ನೀ
ಅಗಣಿತಗುಣಶ್ರೇಣಿಯೇ
ಖಗವಾಹನನ ರಾಣಿಯೇ
ಹಗಲು ಇರುಳು ಹರಿಪದಯುಗ ತೋರಿಸೇ||

ಲಿಂಗಶರೀರವ
ಭಂಗವಮಾಡಲು
ನಿನ್ನಂಗದಲ್ಲಿನ ಬೆವರಿನ
ಸಂಗವಾಗಲು ಭವಭಂಗ ಹಿಂಗುವುದು||

ಧಾಮತ್ರಯ ರೂಪಿಣಿ ನೀ
ಕಮಲ ಭವಾಂಡ ಕಾರಿಣಿ
ವಿಮಲ ಪದುಮ ಸರೋವಾಸಿನಿ
ಸ್ವಾಮಿ ತೀರ್ಥದಿ ನಿಂತ ಶ್ರೀವೆಂಕಟೇಶನ ರಾಣಿ

show more

Share/Embed