ಹರಿನಾಮಾಮೃತ ಗೀತೆ||Hari Namambruta||Gaana Bharati
Gaana Bharati Gaana Bharati
18.5K subscribers
10,538 views
256

 Published On Jun 22, 2024

ರಚನೆ - ಕಾವೇರಿ ಭಟ್ ಜಡ್ಡಿಗದ್ದೆ
ಗಾಯನ - ಭಾರತಿ ಶ್ರೀಪತಿ ಭಟ್ ಅಗ್ಗಾಶಿಕುಂಬ್ರಿ
ಹಾರ್ಮೋನಿಯಂ - ಪ್ರಫುಲ್ ಕುಮಾರ್ ಹೆಬ್ಬಾರ್

Harinamambruta is a mesmerizing and spiritual music video that takes you on a journey of devotion and transcendence. Immerse yourself in the enchanting melodies and rhythmic beats as you experience the beauty of Harinamambruta, a form of devotional music that celebrates the divine through the repetition of sacred mantras and hymns. Let the uplifting vocals and instrumental arrangement uplift your spirit and connect you to a higher realm of consciousness. Join us in this musical celebration of love, joy, and inner peace with Harinamambruta.

#gaanabharati #folksong #devotionalhitsongs #devotional #music #devotionalsongs #ayodhyarammandir #kannadadevotionalsongs #wedding #gaanabharatinewsong

ಶ್ರೀ ಹರಿ ನಾರಾಯಣ ಭಜನೆ.

ಹರಿ ನಾಮಮೃತ ಜಪಿಸಲು ಮನದಲಿ!!
ದೊರೆವುದು ಮನುಜಗೆ ಪುಣ್ಯಫಲ!!
ಶ್ರೀಧರ ಮಾಧವ ಕೇಶವ ಎನ್ನಲು!!
ಕೊಡುವನು ಭಕುತಿಗೆ ಸುಕೃತಫಲ!!ಪ!!
ಶಿರಬಾಗುತ ಸಿರಿವರನನು ಭಜಿಸಲು!!
ವಲಿಯುತ ಬರುವನು ಸಿರಿಯೊಡನೆ!!
ನಾರಾಯಣ ದಾಮೋದರ ಎನ್ನಲು!!
ನರರನು ಕಾಯಲು ಶುಭದೊಡನೆ!!೧!!
ತರಳ ಧ್ರುವನು ಸರಳತೆಯಿಂದಲಿ ಹರಿ!!
ನಾರಾಯಣನನು ತಪಗೈಯ್ಯೇ!!
ಶರಧಿಶಯನ ಭಕುತಿಗೆ ಮನ ವಲಿಯುತ!!
ಚಿರಪದವಿಯ ನೀಡುತ ಪೊರೆಯೆ!!೨!!
ಶ್ರೀವಾಸುದೇವನ ವಾಸುಕಿಶಯನನ!!
ಶ್ರೀಹೃಷಿಕೇಶನ ನೆನೆಮನವೆ!!
ಪಸರಿಪುದೆಲ್ಲೆಡೆ ಪುರುಷೋತ್ತಮಹರಿ!!
ನಾಮಸುಧಾಮವು ಕಣಕಣದೆ!!೩!!
ಗೀತಾಚಾರ್ಯನ ಮಹಿಮೆಯ ಪಾಡುತ!!
ಗೀತೆಯ ಪಠಿಸಲು ಅನವರತ!!
ಹೃನ್ಮಂದಿರದಲಿ ನಿರುತವು ನೆಲೆಸುತ!!
ಪೊರೆಯುತಲಿರುವನು ಹರಿಸತತ!!೪!!
-ಕಾವೇರಿ ಭಟ್ ಜಡ್ಡಿಗದ್ದೆ.

show more

Share/Embed