ಆಹಾ ಗರಿಗರಿಯಾಗಿರುವ ಚುರುಮುರಿ ವಡೆ
Nanda bagalkot volg Nanda bagalkot volg
182 subscribers
1,996 views
16

 Published On Sep 12, 2024

ಆಹಾ ಗರಿಗರಿಯಾಗಿರುವ ಚುರುಮುರಿ ವಡೆ
ಚುರುಮುರಿ ವಡೆ ಮಾಡಲು ಬೇಕಾದ ಪದಾರ್ಥಗಳು 👇

*2 ಕಪ್ ಚುರುಮುರಿ
*1/2 ಕಪ್ ಕಡ್ಲೆ ಹಿಟ್ಟು
*1/2 ಕಪ ರವ
*4 ಬೆಳ್ಳುಳ್ಳಿ
* 1ಉಳ್ಳಾಗಡ್ಡಿ
*1 ಹಸಿಮೆಣಸಿನಕಾಯಿ
* ಹಸಿ ಶುಂಠಿ
* ಕರಿಬೇವು
* Chilli flex
* ಅರಿಶಿನ ಪುಡಿ
* ರುಚಿಗೆ ತಕ್ಕಷ್ಟು ಉಪ್ಪು
* ಎಣ್ಣೆ
*1/2 ಚಮಚ್ ಅಜ್ವಾನ್
*1/2 ಚಮಚ ಜೀರಿಗೆ
#nandabagalkotvlog #cooking #food

show more

Share/Embed