Kilarada Bhimanna Vachana-ಕೃಷಿಯಲ್ಲಿ ಪಶುಪಾಲನೆಯ ವಿಶ್ಲೇಷಣೆ
ವಚನಗಳಲ್ಲಿ ಕೃಷಿ ವಿಜ್ಞಾನ ವಚನಗಳಲ್ಲಿ ಕೃಷಿ ವಿಜ್ಞಾನ
554 subscribers
786 views
19

 Published On Mar 9, 2024

ವಚನಗಳಲ್ಲಿ ಕೃಷಿ ವಿಜ್ಞಾನ
*****
ಹನ್ನೆರಡನೇ ಶತಮಾನದ ಅಣ್ಣ ಬಸವಣ್ಣನವರು ಹಾಗೂ ಅವರೊಂದಿಗೆ ಆದಿಯಾಗಿ ನೂರಾರು ಶಿವಶರಣರು ವಚನಗಳನ್ನು ರಚನೆ ಮಾಡುವ ಮೂಲಕ ಕ್ರಾಂತಿಕಾರಿ ಬೆಳವಣಿಗೆಯನ್ನು ಈ ಜಗತ್ತಿಗೆ ನಾಂದಿ ಹಾಡಲಾಯಿತು.ಶಿವಶರಣರ ವಚನಗಳನ್ನು ಅಧ್ಯಯನ ಮಾಡುತ್ತಾ ಅವರ ವಿಚಾರಧಾರೆಯ ತತ್ವಗಳನ್ನು ಇಂದಿನ ರೈತ ಸಮುದಾಯ ಹಾಗೂ ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಚಿಂತಕರು ಹಾಗೂ ಯುವ ಸಮುದಾಯ ಆದಿಯಾಗಿ ತಿಳಿದುಕೊಳ್ಳಬೇಕು.ವಚನಗಳಲ್ಲಿ ಕೃಷಿ ಜ್ಞಾನ ದರ್ಶನ ಹಾಗೂ ಕೃಷಿ ಪದ್ಧತಿ ಬಗ್ಗೆ ವಚನಗಳಲ್ಲಿ ಉಲ್ಲೇಖಗೊಂಡಿವೆ, ಕೃಷಿ ಜ್ಞಾನದ ಅರಿವು ನಮ್ಮ ವ್ಯವಸಾಯ ಕ್ಷೇತ್ರದಲ್ಲಿ ಅಳವಡಿಕೆ ಹಾಗೂ ಬಳಕೆ ಮಾಡುವ ಅವಶ್ಯಕತೆಯ ನಿಟ್ಟಿನಲ್ಲಿ ವಚನಗಳ ವಿಶ್ಲೇಷಣೆಯ ವ್ಯಾಖ್ಯಾನವನ್ನು ನಾವು ಅರಿಯಬೇಕು. ಈ ಹಿನ್ನೆಲೆಯಲ್ಲಿ "ವಚನಗಳಲ್ಲಿ ಕೃಷಿವಿಜ್ಞಾನ"ಕುರಿತು ವೈಜ್ಞಾನಿಕ ವಿಚಾರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ ಹಾಗೂ ಈ ಮಹದಾಸೆಯನ್ನು ಈ ವೇದಿಕೆಯ ಮೂಲಕ ರೈತರ ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಸದುದ್ದೇಶದಿಂದ ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ವಚನಗಳ ಮೂಲಕ ನೀಡಲಾಗುವುದು.
*****
ಮಾಹಿತಿ ಮತ್ತು ರಚನೆ -ಅಶೋಕ ಫ ದೊಡಮನಿ
#vachana #basavanna #kannada #agriculture #karnatakaculture #agronomy #literature #science #science #karnataka #soil #ruraldevelopment #rurallife #ruralnews

show more

Share/Embed