ಬಾಯಿ ಚಪ್ಪರಿಸುವ ರುಚಿಯ ಪಾಲಕ್ ಗ್ರೇವಿ 100% ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಮಾಡುವ ವಿಧಾನI restaurant palak gravy
Bhagya Tv Bhagya Tv
1.29M subscribers
1,238,953 views
13K

 Published On Jan 10, 2022

ಪಾಲಕ್ ಸೊಪ್ಪಿನ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಪಾಲಾಕ್ ಸೊಪ್ಪು 2 ಕಟ್ಟು
ಈರುಳ್ಳಿ 1
ಟೊಮೆಟೋ ಹಣ್ಣು ಒಂದು
ಹಸಿ ಮೆಣಸಿನಕಾಯಿ 2
ಫ್ರೆಶ್ ಕ್ರೀಮ್ 2 ಟೇಬಲ್ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ತುಪ್ಪ 1 ಟೇಬಲ್ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೀ ಸ್ಪೂನ್
ಧನಿಯಾ ಪುಡಿ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಗರಂ ಮಸಾಲ ಅರ್ಧ ಟೀ ಸ್ಪೂನ್
ಕಡ್ಲೆಹಿಟ್ಟು 1 ಟೇಬಲ್ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ಬೆಳ್ಳುಳ್ಳಿ 1 ಗೆಡ್ಡೆ
ಸಕ್ಕರೆ ಅರ್ಧ ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

Ingredients for making palak gravy
2 Bunches of Palak leaves
1 Onion
1 Tomato
Green chilli 2
Fresh Cream 2 Tbsp
2 Tbsp of oil
1 Tbsp of ghee
1 Tbsp of ginger-garlic paste
Red chilli powder 1 tsp
Coriander powder 1 tsp
A little bit of turmeric powder
Half a tsp of garam masala
Gram flour 1 Tbsp
1 tsp of cumin
1full garlic
Half a tsp of sugar
Salt to taste

Oddy Ecobake ಪೇಪರ್ ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ : https://amzn.to/3r22T5S

Oddy Uniwraps ಪೇಪರ್ ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ : https://amzn.to/3zEXNRe

Get your Oddy Ecobake parchment paper here: https://amzn.to/3r22T5S

Oddy Uniwraps Food Wrapping Paper: https://amzn.to/3zEXNRe

#BhagyaTvRecipes #bhagyaTV #BhagyaTvKannada

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

show more

Share/Embed