ಗೋಕುಲಾಷ್ಟಮಿಗಾಗಿ 2 ರೀತಿಯ ಸರಳ ಸಿಹಿ ತಿಂಡಿ / 2 types of sweet recipe for gokulashtami
Vishnu's Kitchen Vishnu's Kitchen
293K subscribers
171,110 views
2.8K

 Published On Aug 30, 2023

ಶ್ರೀ ಕೃಷ್ಣ ಜನ್ಮಾಷ್ಟಮಿ ( ಗೋಕುಲಾಷ್ಟಮಿ ) ಭಗವಂತನ ಹುಟ್ಟಿದ ದಿನವನ್ನು ಭಕ್ತಿ ಭಾವದಿಂದ ಆಚರಿಸುವ ಹಬ್ಬ. ಚಿಕ್ಕ ವಯಸ್ಸಿನ ಮಕ್ಕಳಿಗೆ ಕೃಷ್ಣನ ವೇಷ - ಭೂಷಣ ತೊಡಿಸಿ ಮಕ್ಕಳಲ್ಲಿಯೇ ಕೃಷ್ಣನನ್ನು ಕಾಣುತ್ತಾರೆ. ಹಾಗೆಯೇ ಮಕ್ಕಳಿಗೆ ಇಷ್ಟವಾದ ನಾನಾ ವಿಧವಾಧ ಸಿಹಿ ತಿಂಡಿಗಳು, ಕುರುಕು ತಿಂಡಿಗಳನ್ನು ಸಮರ್ಪಣೆ ಮಾಡುತ್ತೇವೆ. ಕಾಡಿನ ಹಣ್ಣುಗಳಾದ ಕಾರೆ ಹಣ್ಣು - ಬೋರೆ ಹಣ್ಣು, ಕುರುಡಿ ಹಣ್ಣು - ಮಿರಡಿ ಹಣ್ಣು, ನೇರಳೆ ಹಣ್ಣು ಇತ್ಯಾದಿಗಳನ್ನೂ ಸಹ ಸಂಗ್ರಹಣೆ ಮಾಡಿ ಸಮರ್ಪಣೆ ಮಾಡುತ್ತಾರೆ. ನಾವು ಮಾಡುವ ಅಡುಗೆಗೆ ಸ್ವಲ್ಪ ಶ್ರದ್ಧೆ ಮತ್ತು ಭಕ್ತಿ ಭಾವ ಸೇರಿದರೆ ಅದೇ ನೈವೇದ್ಯ ವಾಗುತ್ತದೆ.
ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಶುಭಾಶಯಗಳು ( advance wishes )

ingredients for coconut burfi :
ಹೆಚ್ಚಿದ ಹಸಿ ಕೊಬ್ಬರಿ / chopped fresh coconut - 4 cup
bella / jaggery - 2 cup
ತುಪ್ಪ / ghee - 2 tbsp
ಏಲಕ್ಕಿ ಪುಡಿ / elaichi powder - 1/4 tsp

ingredients for rava laddu :
ಚಿರೋಟಿ ರವೆ / chiroti rava - 1 cup
ಬೆಲ್ಲ / jaggery - 3/4 cup
ತುಪ್ಪ / ghee - 3 tbsp
ಏಲಕ್ಕಿ ಪುಡಿ / elaichi powder - 1/4 tsp
ಒಣ ಕೊಬ್ಬರಿ ತುರಿ / grated dry coconut - 1/2 cup
ಒಣ ದ್ರಾಕ್ಷಿ / raisins - little
ಗೋಡಂಬಿ / cashews - little
ಲವಂಗ / cloves - 5 to 6
ಕಾದಾರಿದ ಹಾಲು / boiled and cooled milk - 1/4 cup


ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :

   • sweets  

ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :

   • snacks  

ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :

   • veg rice recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :

   • veg breakfast recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :

   • powders  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

ಸಾರು ಮತ್ತು ಗೊಜ್ಜು curry recipes:

   • ಸಾರು ಮತ್ತು ಗೊಜ್ಜು curry recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

sambar recipes:
   • ಹುಳಿ sambar recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

traditional recipes:
   • traditional recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

PICKLES:
   • PICKLES  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

Palya recipes:
   • Palya recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

ಅವರೆಕಾಳು recipes:
   • ಅವರೆಕಾಳು recipes  



















#jaggery
#ravaladdu
#coconutburfi
#vishnus_kitchen

show more

Share/Embed