ಇಲ್ಲಿ ಎಲ್ಲಾ ದೇವಸ್ಥಾನಗಳ ಪ್ರಸಾದಗಳು ಸಿಗುತ್ತವೆ ||Delicious Prasadham at just ₹20 only||
Badukina Butthi Badukina Butthi
571K subscribers
139,317 views
2.9K

 Published On Sep 8, 2022

ಸುಮನ್ ಭಾರದ್ವಾಜ್ ರವರು ಡಿಗ್ರಿ ಮುಗಿಸಿ ಯಾವುದೇ ವಿಪರೀತ ಲಾಭದ ಆಶಯವಿಲ್ಲದೆ ಕಡಿಮೆ ಖರ್ಚಿನಲ್ಲಿ ಎಲ್ಲಾ ದೇವಸ್ಥಾನದ ಪ್ರಸಾದಗಳ ರುಚಿ ಒಂದೇ ಕಡೆ ಸಿಗಲಿ ಎಂಬ ಮಹಾದಾಸೆಯಿಂದ ಭಕ್ತಿಯಿಂದ ಮತ್ತು ಅಷ್ಟೇ ವಿನಮ್ರತೆಯಿಂದ ಪ್ರಸಾದ ಸೇವೆಗೆ ನಿಂತಿದ್ದಾರೆ.ಇನ್ನೂ ಹತ್ತಾರು ಕಡೆ ಇದರ ಶಾಖೆಯನ್ನು ತೆರೆದು ಎಲ್ಲರಿಗೂ ಇದರ ಸೇವೆ ಒದಗಲಿ ಎಂದು ಬಯಸುತ್ತಿದ್ದಾರೆ. ಈ ಶ್ರಮದ ಹಿಂದೆ ಗೆಳೆಯರು ಮತ್ತು ಅಮ್ಮ ಇದ್ದಾರೆಂದು ಹೆಮ್ಮೆಯಿಂದ ಹೇಳುತ್ತಾರೆ ಸುಮನ್ ಭಾರದ್ವಾಜ್, ಇವರ ಎಲ್ಲಾ ಕನಸುಗಳು ಈಡೇರಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ.....


After completing his degree, Suman Bhardwaj is serving Prasadham with great devotion and humbleness, wanting to get the taste of all temple prasads in one place at a low cost without any hope of excessive profit. Suman Bhardwaj says with pride that his friends and mother are behind this effort, wishing all his dreams come true.....



Address:Banshankari 2nd stage, BDA complex main gate, Bangalore-560050

ph no:8050830446

map:BDA Complex Banashankari
https://maps.app.goo.gl/6GiuMj1ECXhRE...

foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...


.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka,

show more

Share/Embed