ಇಲ್ಲಿ ಕುರ್ಚಿ, ಟೇಬಲ್ಲು , ಫ್ಯಾನು, ಫ್ರಿಜ್,ಲೈಟ್ಸ್ ಸ್ವಿಚ್ಚುಗಳು ನೋಡಲಿಕ್ಕಾದರೂ ನೀವು ಇಲ್ಲಿಗೆ ಬರಬೇಕು!!
Badukina Butthi Badukina Butthi
566K subscribers
45,536 views
545

 Published On Sep 23, 2024

ಹುಬ್ಬಳ್ಳಿಯ ದುರ್ಗದ ಬೈಲಿನ ಈ ಸುವರ್ಣ ಮಂದಿರ ನೂರು ವರ್ಷದ ಹಳೆಯ ಮನೆಯಲ್ಲೇ ನಡೆಯುತ್ತಿರುವ ಹೋಟೆಲ್. ಇಲ್ಲಿ ದಮ್ಮಡಿ ಪೈಸೆಯಿಂದ ಶುರುವಾದದ್ದು ಈ ದಿನ ರೂಪಾಯಿವರೆಗೆ ತನ್ನ ಸೇವೆ ಸಲ್ಲಿಸುತ್ತಾ ಬಂದಿದೆ. ಈ ಹೋಟೆಲ್ ನ ಚೇರು,ಟೇಬಲ್ಲು, ಫ್ಯಾನು,ಸ್ವಿಚ್ಚುಗಳು ತನ್ನದೇ ಆದ ಕಥೆ ಹೇಳುತ್ತಿವೆ. ಈಗಿನ ಜನರೇಶನ್ ಗೆ ಇದು ಅಚ್ಚು ಮೆಚ್ಚಿನ ಹೋಟೆಲ್. ಇಲ್ಲಿ ತಿಂಡಿಗಳು ಸಹ ಹಳೇ ದಿನದ ಸವಿರುಚಿ ನೆನಪಿಸುತ್ತವೆ. ಹುಬ್ಬಳ್ಳಿಗೆ ಬಂದಾಗ ಮಿಸ್ ಮಾಡದೇ ಭೇಟಿ ನೀಡಿ.

This Suvarna Mandir in Durga Baili, Hubli is a hotel running in a hundred year old house. Here, what started with a dime paise has been serving its service till today. The chairs, tables, fans and switches of this hotel are telling their own story.It is a favorite hotel for the current generation. Even the snacks here are reminiscent of the good old days. Do not miss a visit when you come to Hubli.

ವಿಳಾಸ : ಹೋಟೆಲ್ ಸುವರ್ಣ ಮಂದಿರ
ದುರ್ಗದ ಬೈಲ್, ದತ್ತಾತ್ರೇಯ ದೇವಸ್ಥಾನ ಹತ್ತಿರ,ಹುಬ್ಬಳ್ಳಿ.


map: https://maps.app.goo.gl/5tbiA6Am5Qp6e...


#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

show more

Share/Embed