ಅಧ್ಯಾಯ 93 : ಅದ್ ದುಹಾ (ಬಿಸಿಲೇರುವ ಸಮಯ)
QUOTIDIAN QURAN QUOTIDIAN QURAN
740 subscribers
919 views
24

 Published On Feb 5, 2023

‪@quotidianquran‬ 👈SUBSCRIBE

ಅಧ್ಯಾಯ 93: ಅದ್ ದುಹಾ (ಬಿಸಿಲೇರುವ ಸಮಯ)

ಸೂಕ್ತ : 1
وَالضُّحَىٰ

ಬಿಸಿಲೇರುವ ಸಮಯದಾಣೆ.

ಸೂಕ್ತ : 2
وَاللَّيْلِ إِذَا سَجَىٰ

ಇರುಳು ಆವರಿಸುವಾಗಿನಾಣೆ.

ಸೂಕ್ತ : 3
مَا وَدَّعَكَ رَبُّكَ وَمَا قَلَىٰ

(ದೂತರೇ,) ನಿಮ್ಮ ಒಡೆಯನು ನಿಮ್ಮನ್ನು ತೊರೆದಿಲ್ಲ ಮತ್ತು ಅವನು ನಿಮ್ಮಿಂದ ಮುನಿದು ಕೊಂಡಿಲ್ಲ.

ಸೂಕ್ತ : 4
وَلَلْآخِرَةُ خَيْرٌ لَكَ مِنَ الْأُولَىٰ

ನಿಮ್ಮ ಪಾಲಿಗೆ ಅನಂತರದ್ದು ಮೊದಲಿನದಕ್ಕಿಂತ (ಪರಲೋಕವು ಇಹಲೋಕಕ್ಕಿಂತ) ಉತ್ತಮವಾಗಿದೆ.

ಸೂಕ್ತ : 5
وَلَسَوْفَ يُعْطِيكَ رَبُّكَ فَتَرْضَىٰ

ಶೀಘ್ರವೇ ನಿಮ್ಮೊಡೆಯನು, ನೀವು ಸಂತೃಪ್ತರಾಗುವಷ್ಟನ್ನು ನಿಮಗೆ ನೀಡುವನು.

ಸೂಕ್ತ : 6
أَلَمْ يَجِدْكَ يَتِيمًا فَآوَىٰ

ನೀವು ಅನಾಥರಾಗಿದ್ದುದನ್ನು ಕಂಡು ಅವನು ನಿಮಗೆ ಆಶ್ರಯ ನೀಡಿರಲಿಲ್ಲವೇ?

ಸೂಕ್ತ : 7
وَوَجَدَكَ ضَالًّا فَهَدَىٰ

ನೀವು ದಾರಿ ತಿಳಿಯದವರಾಗಿದ್ದುದನ್ನು ಕಂಡು ಅವನು ನಿಮಗೆ ದಾರಿ ತೋರಲಿಲ್ಲವೇ?

ಸೂಕ್ತ : 8
وَوَجَدَكَ عَائِلًا فَأَغْنَىٰ

ಮತ್ತು ನೀವು ದಾರಿದ್ರ್ಯದಲ್ಲಿದ್ದುದನ್ನು ಕಂಡು ಅವನು ನಿಮ್ಮನ್ನು ಸಂಪನ್ನರಾಗಿಸಲಿಲ್ಲವೇ?

ಸೂಕ್ತ : 9
فَأَمَّا الْيَتِيمَ فَلَا تَقْهَرْ

ಹೀಗಿರುತ್ತಾ, ನೀವು ಅನಾಥರನ್ನು ಗದರಿಸಬೇಡಿ.

ಸೂಕ್ತ : 10
وَأَمَّا السَّائِلَ فَلَا تَنْهَرْ

ಮತ್ತು ಬೇಡುವವನನ್ನು ಜರೆಯಬೇಡಿ.

ಸೂಕ್ತ : 11
وَأَمَّا بِنِعْمَةِ رَبِّكَ فَحَدِّثْ

ಮತ್ತು ನಿಮ್ಮ ಒಡೆಯನ ಕೊಡುಗೆಗಳನ್ನು (ಜನರಿಗೆ) ವಿವರವಾಗಿ ತಿಳಿಸಿರಿ.






#kannadaQuran #PavitraQuran #arabickannada #surah93 #93adduha #surahadduha #kannadadalliquran #kannadaadduha #93surahkannada #kannadaquran kannada Quran
Pavitra Quran
arabic kannada
surah 93
93 adduha
surah adduha
kannadadalli quran
kannada adduha
93 surah kannada
#peacefulquran #depressionrelief #listening #kannadapeaceful #iloveuallah #orphans #needy #serene #addhuha #addhuhakannada #93surah #share #quotidianquran #bisileruvasamaya #morning brightness #dawn #morning #morningprayer

show more

Share/Embed