ಕಾರ್ಯಸಿದ್ಧಿ ಮಾಡುವ ಶಕ್ತಿಶಾಲಿ ವಿಘ್ನೇಶ್ವರ ಮಂತ್ರ |100% Result| Most Powerful Mantra| KANNADA||
PV Channel PV Channel
10.7K subscribers
99 views
14

 Published On Sep 24, 2024

#ಮಂತ್ರ #bhaktimantra #devotionalmantra #ganeshmantra

ಕಾರ್ಯಸಿದ್ಧಿ ಮಾಡುವ ಶಕ್ತಿಶಾಲಿ ವಿಘ್ನೇಶ್ವರ ಮಂತ್ರ |100% Result| Most Powerful Mantra| KANNADA||

ಸಮೃದ್ಧಿ, ಹಣ, ಸಂಪತ್ತು ಮತ್ತು
ಸಂತೋಷವನ್ನು ಪಡೆಯುವುದರೊಂದಿಗೆ,
ಯಶಸ್ಸು, ಪಾಂಡಿತ್ಯ, ಮಾನಸಿಕ ಶಕ್ತಿ,
ಆಧ್ಯಾತ್ಮಿಕತೆ ಮತ್ತು ಇನ್ನೂ ಹೆಚ್ಚಿನದನ್ನು
ಸಾಧಿಸಬಹುದು.
ಅತ್ಯಂತ ಶಕ್ತಿಶಾಲಿ ಮತ್ತು ಸರಳವಾದ ಗಣೇಶ ಮಂತ್ರ
ಇದಾಗಿದೆ.

ಈ ಮಂತ್ರದ ಫಲಗಳು ಹೀಗಿವೆ:-
ಸಂಪತ್ತು ಪ್ರಾಪ್ತಿ ಮತ್ತು ವ್ಯಾಪಾರ ವೃದ್ಧಿಯಾಗುತ್ತದೆ.
-ಸುಖ, ಸಂತೋಷ ಪ್ರಾಪ್ತಿಯಾಗುತ್ತದೆ.
-ಸಂಕಷ್ಟ ಮತ್ತು ವಿಘ್ನ ನಾಶವಾಗುತ್ತದೆ.
ಸರ್ವಕಾರ್ಯದಲ್ಲಿ ಜಯ ಸಿಗುತ್ತದೆ ಮತ್ತು
-ಶೋಕ ಮತ್ತು ದುಃಖ ನಾಶವಾಗುತ್ತವೆ.

ಎಲ್ಲಾ ರೀತಿಯ ವಿಘ್ನಗಳನ್ನು ನಿವಾರಿಸುವ
ಈ ವಿಘ್ನೇಶ್ವರ ಮಂತ್ರವನ್ನು
ಪೂರ್ತಿಯಾಗಿ 108 ಬಾರಿ ಕೇಳಿ
ಓಂ ಗಣೇಶಾಯ ನಮಃ
ಎಂದು COMMENT ಮಾಡಿ

ಮಂತ್ರ ಹೀಗಿದೆ:-
ಓಂ ವಿಘ್ನನಾಶನಾಯ ನಮಃ

If You Are Benefited By The Video,
Please Like Comment And Subscribe My Channel.

#bhakti
#bhaktimantra
#devotionalmantra
#devotional
#mantra
#ಮಂತ್ರ
#ಕನ್ನಡ
#kannada
#pvchannel
#Ganeshchaturthi
#ganeshmantra
#ganeshastuthi
#sankastaharachathurthi
#ವಿಘ್ನೇಶ್ವರ ಮಂತ್ರ


MANTRA VIGNESHWARA MANTRA
ವಿಘ್ನೇಶ್ವರ ಮಂತ್ರ

ARTIST PALLAVI
ಪಲ್ಲವಿ

show more

Share/Embed