ವೃಶ್ಚಿಕರಾಶಿಯವರಿಗೆ ಮುಗಿಯಲಿದೆ ಸಾಡೇಸಾತಿ || ಆಗಲಿದೆ ಭಾಗ್ಯೋದಯ ||
Cheers Digital Media ಚಿಯರ್ಸ್ ಡಿಜಿಟಲ್ ಮೀಡಿಯಾ Cheers Digital Media ಚಿಯರ್ಸ್ ಡಿಜಿಟಲ್ ಮೀಡಿಯಾ
85.7K subscribers
661,903 views
5.7K

 Published On Jul 24, 2019

ರಾಶಿ ಶನಿ ಫಲ 2019-20 || Rashi Saturn Transit Predictions 2019-20
=========================================================================
ನಮಸ್ಕಾರ.
ನವಗ್ರಹಗಳಲ್ಲೇ ಅತ್ಯಂತ ಶುಭಗ್ರಹ ಎಂದರೆ ಗುರು ಗ್ರಹ.ಮನುಷ್ಯನ ಸುಖ,ಏಳಿಗೆ,ವಿದ್ಯೆ,ಉದ್ಯೋಗ,ವಸತಿ,ವಾಹನ,ವಿವಾಹ ಯೋಗ,ಪುತ್ರ ಭಾಗ್ಯ ಇತ್ಯಾದಿ ಸಕಲ ಶುಭ ಫಲಗಳಿಗೆ ಗುರು ಬಲವಿರಬೇಕು ಅಂದರೆ ನಮಗೆ ಗುರುಬಲವಿರಬೇಕು.
ಗುರು ಗ್ರಹ ವರ್ಷಕ್ಕೊಂದು ಸಲ ಒಂದೊಂದು ರಾಶಿಯಲ್ಲಿ ನೆಲೆಸುತ್ತಾ ಹನ್ನೆರಡು ರಾಶಿಗಳಿಗೆ ಶುಭ-ಅಶುಭ ಫಲಗಳನ್ನು ಕರುಣಿಸುತ್ತಿರುತ್ತಾನೆ.ಗುರು ತಾನು ನಿಂತ ಮನೆಯಿಂದ ಯಾವ ಯಾವ ರಾಶಿಗಳನ್ನು ಶುಭದೃಷ್ಟಿಯಿಂದ ನೋಡುತ್ತಾನೋ ಆಯಾ ರಾಶಿಗಳಿಗೆ ಶುಭ ಫಲವೂ...ಇತರೆ ರಾಶಿಗಳಿಗೆ ತುಸು ಅಶುಭ ಫಲವೂ ಪ್ರಾಪ್ತಿಯಾಗುತ್ತದೆ.
ಕಳೆದೊಂದು ವರ್ಷದಿಂದ ವೃಶ್ಚಿಕ ರಾಶಿಯಲ್ಲಿದ್ದ ಗುರು ಗ್ರಹವು ಇದೇ 2019ರ ನವೆಂಬರ್ 4 ರಂದು ಧನು ರಾಶಿಗೆ ಬಂದು ಮುಂದಿನ ಒಂದು ವರ್ಷಗಳ ಕಾಲ ಅಂದರೆ 2020 ನವೆಂಬರ್ 24ನೇ ತಾರೀಖಿನ ವರೆಗೂ ನೆಲೆಸಲಿದ್ದಾನೆ.
ಹೀಗೆ ಧನು ರಾಶಿಗೆ ಬಂದು ನೆಲೆಸುತ್ತಿರುವ ಗುರು ಗ್ರಹವು ನಿಮ್ಮ ರಾಶಿಗೆ ಯಾವ ರೀತಿಯ ಫಲಾಫಲಗಳನ್ನು ನೀಡಲಿದ್ದಾನೆ ಎನ್ನುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.ಆಸಕ್ತರು ಉಪಯೋಗಿಸಿಕೊಳ್ಳುವುದು
ಧನ್ಯವಾದಗಳು.

#ಶನಿಫಲ_ಶನಿಗೋಚಾರಫಲ
#ಗುರುಸಂಚಾರಫಲ
#ಗುರುಬಲ_ಗುರುಫಲ
#Guru_Transit_Rashi_Predictions
#ಶನಿಬದಲಾವಣೆಯಫಲ
#horoscope_ in_kannada_2019
#rashi_phala
#dina_bhavishya_kannada
#dina_bhavishya_today
#dina_Bhavishya,
#dina_bhavishya_today
#ದಿನ_ಭವಿಷ್ಯ
#ರಾಶಿ_ಫಲ,
#monthlypredictions_July2019
#Bhavishya
#dina_bhavishya_today_2019

show more

Share/Embed