20 ಮಲ್ಲಿಗೆ ಗಿಡದಿಂದ ತಿಂಗಳಿಗೆ 15 ಸಾವಿರ | How to Grow Jasmine Plant Techniques | Sakath Business
Sakath Ganesha Sakath Ganesha
6.61K subscribers
262,366 views
2.8K

 Published On Feb 26, 2023

ಉಡುಪಿ: ಕೃಷಿ ಅಂದ ಕೂಡಲೇ ಮೂಗು ಮುರಿಯುವವರೇ ಹೆಚ್ಚು. ಆದ್ರೆ ಈ ಮಹಿಳೆ ಮನೆ ಮಹಡಿ ಮೇಲೆ ಮಲ್ಲಿಗೆ ಬೆಳೆದು, ಹೂವಿನ ಪರಿಮಳವನ್ನ ಎಲ್ಲೆಡೆ ಪಸರಿಸಿ ಇತರರಿಗೆ ಮಾದರಿಯಾಗಿದ್ದಾರೆ.

#Jasmine #agriculture #kannada

Time Stamps of this Episode :
01:20 ನೀವು ಎಷ್ಟು ವರ್ಷದಿಂದ ಮಲ್ಲಿಗೆ ಕೃಷಿಯನ್ನು ಮಾಡುತ್ತಾ ಇದ್ದೀರಿ ?
01:43 ನಿಮಗೆ terrace ಮಲ್ಲಿಗೆ ಕೃಷಿಯನ್ನು ಮಾಡಬಹುದು ಎಂದು ಹೇಗೆ ಗೊತ್ತಾಯಿತು ?
02:09 ಮಲ್ಲಿಗೆ ಕೃಷಿಯ ಬಗ್ಗೆ ನಿಮಗೆ Guide ಯಾರು ಮಾಡಿದರು ?
03:32 ನೀವು ಯಾವ ತಳಿಯ ಮಲ್ಲಿಗೆ ಹೂವನ್ನು ಬೆಳೆದಿದ್ದೀರಾ ?
03:50 ಭೂಮಿ, terrace ಇದರಲ್ಲಿ ಮಲ್ಲಿಗೆ ಕೃಷಿಗೆ ಯಾವುದು ಒಳ್ಳೆಯದು ?
04:48 ಮಲ್ಲಿಗೆ ಗಿಡದ ಆಯಸ್ಸು ಎಷ್ಟು ವರ್ಷ ?
05:57 POT ಗೆ ಹಾಕುವ ಮಣ್ಣಿನ ಮಿಶ್ರಣ ಯಾವ ತರ ಇರಬೇಕು ?
07:35 ನೀವು ಯಾವ ತರದ ಗೊಬ್ಬರ ವನ್ನು ಬಳಸುತ್ತೀರಾ ಮತ್ತು ಅದರ ವಿಧಾನವನ್ನು ತಿಳಿಸಿ ?
08:12 terrace ನಲ್ಲಿ ಮಲ್ಲಿ ಕೃಷಿ ಮಾಡುವುದರಿಂದ ಏನಾದರೂ ಸಮಸ್ಯೆ ಉಂಟಾಗುವುದೇ ?
08:53 ಮಲ್ಲಿಗೆ ಹೂವನ್ನು ಕಟ್ಟಲು ನಿಮಗೆ ಎಷ್ಟು ಸಮಯ ಬೇಕಾಗುತ್ತದೆ ?
09:15 ಮಲ್ಲಿಗೆ ಹೂವಿನ market ಬೆಲೆ ಹೇಗಿದೆ
10:08 ಮಲ್ಲಿಗೆ ಹೂವನ್ನು ಕಟ್ಟುವುದು ಹೇಗೆ ?

Follow Us on:
Facebook:   / ganeshindral  
Instagram:   / ganeshindrali  
Twitter:   / ganeshindrali  
Email: [email protected]

show more

Share/Embed