ಕನ್ನಡ ಭಾಷೆ ಮತ್ತು ಲಿಪಿ ಚರಿತ್ರೆ : ಷ. ಶೆಟ್ಟರ್-ಭಾಗ೧| Kannada Script & Language History : S. Settar-Part1
ಋತುಮಾನ - Ruthumana ಋತುಮಾನ - Ruthumana
15.1K subscribers
20,980 views
625

 Published On Sep 11, 2018

ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://yt.orcsnet.com/#ruthumana

ಕನ್ನಡ, ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಇತಿಹಾಸ , ಪುರಾತತ್ತ್ವ ಮತ್ತು ದರ್ಶನ ಶಾಸ್ತ್ರ , ಕಲಾ ಇತಿಹಾಸ ಮತ್ತು ಹಳಗನ್ನಡ ಕುರಿತಂತೆ ಸುಮಾರು ೨೯ ಕ್ಕೂ ಹೆಚ್ಚು ಸಂಶೋಧನಾ ಕೃತಿಗಳನ್ನು ಪ್ರಕಟಿಸಿರುವ ಷ. ಶೆಟ್ಟರ್ (ಷಡಕ್ಷರಿ ಶೆಟ್ಟರ್ ) ನಮ್ಮ ನಡುವಿನ ಹಿರಿಯ ವಿದ್ವಾಂಸರು.

ಕನ್ನಡ ನುಡಿ ಮತ್ತು ಲಿಪಿಯ ಕುರಿತಾಗಿ ಬರೆದಿರುವ ೪ ಕೃತಿಗಳಲ್ಲಿ ಪ್ರೊ. ಶೆಟ್ಟರ್ ಕ್ರಿಸ್ತ ಪೂರ್ವ ೩ ನೇ ಶತಮಾನದಲ್ಲಿ ಚಕ್ರವರ್ತಿ ಅಶೋಕನ ಆಳ್ವಿಕೆಯ ಯುಗದಿಂದ ಮೊದಲ್ಗೊಂಡು ಲಿಪಿಯ ಬೆಳವಣಿಯ ಕುರಿತು ವಿಸ್ತ್ರತವಾಗಿ ಬರೆದಿದ್ದಾರೆ .

show more

Share/Embed