Belliya Raja Baaro/ Singapoornalli Raja Kulla / S Janaki, SPB / In Keyboard B S Jagadeesha Chandra
B S Jagadeesha Chandra B S Jagadeesha Chandra
1.02K subscribers
178 views
6

 Published On Premiered Sep 14, 2024

ಬೆಳ್ಳಿಯ ರಾಜ ಬಾರೋ / ಸಿಂಗಾಪುರದಲ್ಲಿ ರಾಜ ಕುಳ್ಳ / ಎಸ್ ಜಾನಕಿ, ಎಸ್ ಪಿ ಬಿ / ರಾಜನ್ ನಾಗೇಂದ್ರ
Belliya Raja Baaro/ Singapoornalli Raja Kulla / S Janaki, SPB / Rajan Nagendra

ಬೆಳ್ಳಿಯ ರಾಜ ಬಾರೋ
ಕುಳ್ಳರ ರಾಜ ಬಾ
ಚೀನೀ ಹೆಣ್ಣ ಚೆಲುವಿನ ಕಣ್ಣಾ
ಕಾಣಲು ಬೇಗ ಬಾ

ಚಿನ್ನದ ರಾಣಿ ಬಾರೆ ಕುಳ್ಳನ ರಾಣಿ ಬಾ
ಚಿನ್ನದ ರಾಣಿ ಬಾರೆ ಕುಳ್ಳನ ರಾಣಿ ಬಾ
ಚಂಚಲೆ ನಿನ್ನ ಚೆಲುವಿನ ಕಣ್ಣ
ಸಂಚನು ಬಲ್ಲೆ ಬಾ

ಕನ್ನಡ ಮಾತು ಕಲಿತಿರುವೆ ಕನ್ನಡ ನಾಡನು ಕಂಡಿರುವೆ
ಬಲ್ಲೆಯ ನೀ ನನ್ನ....
ಸಾಗರದಾಚೇ ನಾಡಿನಲಿ ಕನ್ನಡ ನುಡಿಯಾ ಕೇಳುತಲಿ
ಸೋತೆನು ನಾ ಚಿನ್ನ
ಜೊತೆಯಲೆ ನಡೆಯುವ ಜೊತೆಯಲೆ ಬದುಕುವ
ಎಂದಿಗೂ ಹೀಗೇ ನಗುತಿರುವ
ಎಂದಿಗೂ ಹೀಗೇ ನಗುತಿರುವ...

ಬೆಳ್ಳಿಯ ರಾಜ ಬಾರೋ ಕುಳ್ಳರ ರಾಜ ಬಾ
ಚಿನ್ನದ ರಾಣಿ ಬಾರೆ ಕುಳ್ಳನ ರಾಣಿ ಬಾ

ಜಾಪಾನ್ ಚೀನಾ ಸುತ್ತೋಣ ಹಾಂಕಾಂಗ್ ಕೂಡ ನೋಡೋಣ
ಬರುವೆಯ ಓ ಜಾಣ
ಭಾರತ ದೇಶ ಬಲು ಚೆನ್ನ ಭಾರತದಲ್ಲೇ ನನ್ನ ಪ್ರಾಣ
ಅಲ್ಲಿಗೆ ಹೋಗೋಣ....
ಮಾತಲಿ ಚತುರನು ಪುಟಾಣಿ ಕುಳ್ಳನೂ
ಎಲ್ಲಿರೆ ಅಲ್ಲೇ ಬಾಳುವೆನು ಎಲ್ಲಿರೆ ಅಲ್ಲೇ ಬಾಳುವೆನು

ಚಿನ್ನದ ರಾಣಿ ಬಾರೆ ಕುಳ್ಳನ ರಾಣಿ ಬಾ
ಬೆಳ್ಳಿಯ ರಾಜ ಬಾರೋ ಕುಳ್ಳರ ರಾಜ ಬಾ

ಚಂಚಲೆ ನಿನ್ನ ಚೆಲುವಿನ
ಕಣ್ಣ ಸಂಚನು ಬಲ್ಲೆ ಬಾ...
ಓ ಕ್ವಾಂಚಿನಿ ಓ ಆಯಿನಿ
I Love You... I Like You
I Like You..

show more

Share/Embed