C82 Tailoring and fashion class for beginners in kannada
Classic  fashion and tailoring Classic fashion and tailoring
2.59K subscribers
193 views
2

 Published On Jun 19, 2024

ಅಳತೆಗಳು

ಪೂರ್ಣ ಉದ್ದ [full length]=14
ಭುಜ[shoulder]=15
ಕಂಕುಳಿನ ಸುತ್ತಳತೆ[armhole round]=16
ಮೇಲ್ಭಾಗದ ಎದೆಯ ಸುತ್ತಳತೆ[upper chest round]=37
ಎದೆಯ ಸುತ್ತಳತೆ[chest round]=38
ಸೊಂಟದ ಸುತ್ತಳತೆ [waist round]30
Bust point length 9.5
apex to apex 7.5
ಮುಂಭಾಗದ ಕುತ್ತಿಗೆಯ ಆಳ[front neck deep]=7
ಹಿಂಭಾಗದ ಕುತ್ತಿಗೆಯ ಆಳ[back neck deep]=11


ಸ್ಯಾರಿ ಬ್ಲೌಸ್ ಫ್ರಂಟ್ ಡ್ರಾಫ್ಟಿಂಗ್ ನೋಟ್ಸ್

(0-1) ಪೂರ್ಣ ಉದ್ದ +0.5 ಸೀಮ್ ಅಲೋಯನ್ಸಗಾಗಿ
(14"+0.5+=14.5)
(೦-a) 1"
(1-b) 1"

(0-2) ಎದೆಯ ಸುತ್ತಳತೆಯ 12 ನೇ ಒಂದು ಭಾಗ
(38÷12=3.16) 3" ತೆಗೆದು ಕೊಳ್ಳ ಬಹುದು
(2-3) ಭುಜದ ಪಟ್ಟಿ ಅಗಲ ಹಿಂಬದಿಯಲ್ಲಿ (back part) ಕೊಟ್ಟಿರುವಷ್ಟೆ ಕೊಡಬೇಕು. (2.5"+೦.25+೦.25=3')

(0-4) 7" ಸೀಮ್ ಗಾಗಿ 0.5 ಬಿಟ್ಟಿರುವುದರಿಂದ ನೆಕ್ ಡೀಪ್ ಗಾಗಿ ಯಾವುದೇ ಹೆಚ್ಚುವರಿ ಬಿಡುವ ಅವಶ್ಯಕತೆ ಇಲ್ಲ.

(4-5) ಎದೆಯ ಸುತ್ತಳತೆಯ 12 ನೇ ಒಂದು ಭಾಗ ಅಥವಾ (೦-2)ಕ್ಕೆ ಇರುವಷ್ಟೆ .
(38÷12=3.16"=3")

(0-6) ಎದೆಯ ಸುತ್ತಳತೆಯ 6 ನೇ ಒಂದು ಭಾಗ -0.5
(38÷6=6.30-0.5=5.75)

(3-7) 0 ಯಿಂದ 6ಕ್ಕೆ ಇರುವ ಅಳತೆ
(5.75" )

(7-8) ೦.5 ಹಿಂದಕ್ಕೆ ಗುರುತಿಸಿ

(8-9) ೦.75" ಆರ್ಮಹೊಲ್ ಶೇಪ್ ನೀಡಿ.

(6-10) ಮೇಲ್ಭಾಗದ ಎದೆಯ ಸುತ್ತಳತೆಯ 4ನೇ ಒಂದು ಭಾಗ +೦.5
(37÷4=9.75)

4 ರಿಂದ b ಗೆ ಒಂದು ಗೆರೆಯನ್ನು ಎಳೆಯಿರಿ

(0-11) bust point length ( ಕೆಳಗೆ ಸೀಮ್ ಗೆರೆಯಿಂದ ತೆಗೆದುಕೊಳ್ಳಬೇಕು) (9.5")

(11-12) apex to apex ÷ 2 (7.5÷2=3.25)

(9-13) 12 ರ ಪಾಯಿಂಟ್ ಯಿಂದ 1" ಮೇಲೆ ಪಾಯಿಂಟ್ ಮಾಡಿ ಗೆರೆ ಎಳೆಯಿರಿ ಹಾಗೂ 0.25 ರಷ್ಟು ಎರಡು ಕಡೆ 9 ರಲ್ಲಿ dart ಗಾಗಿ ಗೆರೆ ಎಳೆಯಿರಿ.

(11-14) 11ರಿಂದ 12 ರ ಹಿಂದಕ್ಕೆ 1" ಗುರುತು ಮಾಡಿ ಹಾಗೂ 11ರಿಂದ 0.25 dart ಗಾಗಿ ಗೆರೆ 14ಕ್ಕೆ ಮುಟ್ಟುವಂತೆ ಗೆರೆ ಎಳೆಯಿರಿ.

12 ರಿಂದ 1"ಕೆಳಗಿಂದ 16 ಎಂದು ಗುರುತಿಸಿ .16 ರಿಂದ ನೇರ ಗೆರೆ ಎಳೆದು 15 ಏಂದು ಗುರುತಿಸಿ.

(15-17) (15-18) ಎದೆಯ ಸುತ್ತಳತೆ - ಸೊಂಟದ ಸುತ್ತಳತೆ (38-30=8") 8 ಇಂಚನ್ನು 2 ರಿಂದ ಬಾಗಿಸಿ (8÷2=4") ಮತ್ತೆ 4 ನ್ನು 2 ರಿಂದ ಬಾಗಿಸಿ.2" ಬರುತ್ತದೆ 17 ಮತ್ತು 18 ಕ್ಕೆ 15 ರಿಂದ ಇಡಬೇಕು.
17 ರಿಂದ 19 ಕ್ಕೆ
18 ರಿಂದ 20ಕ್ಕೆ ಗೆರೆ ಎಳೆದು ಕೊಳ್ಳಬೇಕು.

16 ರಿಂದ 15 ಕ್ಕೆ ಇರುವ ಅಳತೆಯನ್ನು
17 ರಿಂದ 19, 18 ರಿಂದ 20 ಕ್ಕೆ ಇರುವ ಗೆರೆಯ ಮೇಲೆ ಗುರುತಿಸ ಬೇಕು. x ಮತ್ತು y ಎಂದು ಗುರುತಿಸಿ. x , y & b ತಾಕುವಂತೆ ಒಂದು ಗೆರೆ ಎಳೆಯಿರಿ ಹಾಗೂ 21 ಎಂದು ಗುರುತಿಸಿ.

(21-22) 1.5" ಮೇಲಕ್ಕೆ ಗುರುತಿಸಿ. ಆಕಾರ ನೀಡಿ

(b-23) ಸೊಂಟದ ಸುತ್ತಳತೆಯ 4ನೇ ಒಂದು ಭಾಗ + x ಮತ್ತು y ಗೆ ಇರುವ ಅಳತೆಯ dart 4"
(30÷4=7.5+4"=11.5")

23 ರಿಂದ 25, 10 ರಿಂದ 24 ಕ್ಕೆ 2" ಹೆಚ್ಚುವರಿ ಬಟ್ಟೆಗಾಗಿ.

(23-26 ) 2" waistband ಗಾಗಿ 21*x*y*26 ಗಳನ್ನು ಸೇರಿಸುತ್ತ waistband ಶೇಪನ್ನು ನೀಡಿ.

(26-27) 1.75" ಇಂಚು ಗರುತಿಸಿ. 12 ರಿಂದ 1" ಬಿಟ್ಟು 27 ಕ್ಕೆ ಗೆರೆ ಎಳೆದು 0.25 &0.25 ನಷ್ಷು dart ಗೆ ಗೆರೆ ಎಳೆಯ ಬೇಕು.

------------------------------******------------------------------
waistband

(0-1) 2"

(0-2) ಸೊಂಟದ ಸುತ್ತಳತೆಯ 4ನೇ ಒಂದು ಭಾಗ +(1ರಿಂದ b ಗೆ ) 1" ತೆಗೆದು ಕೊಂಡಿರುವುದು+2" ಹೆಚ್ಚುವರಿ ಬಟ್ಟೆ ಬಿಟ್ಟಿವುದು (7.5+1+2=10.5)

(1-3) ೦ ಯಿಂದ 2 ಕ್ಕೆ ಇರುವ ಅಳತೆ

(0-4) 1.5

(0-5) 2" ಗುರುತಿಸಿ ಫ್ರೆಂಚ್ ಕರ್ವನಿಂದ ಶೇಪ್ ನೀಡಿ

(2-6) 0.5" ಮೇಲಕ್ಕೆ ಗುರುತಿಸಿ ಆಕಾರ ನೀಡಿ.

(1-7) 0.25 " ಗುರುತಿಸಿ 4 ರಿಂದ 7 ಕ್ಕೆ ಗೆರೆ ಎಳೆಯಿರಿ .












ಟೈಲರಿಂಗ್ ಹಾಗೂ ಫ್ಯಾಷನ್ ಡಿಸೈನಿಂಗ್ ಕಲಿಯಲು ನನ್ನ channel *classic fashion and tailoring Kannada * ನ subscribe ಮಾಡಿ ವಿಡಿಯೊದಿಂದ ಅನುಕೂಲ ಆಗಿದ್ದರೆ ಒಂದು ಲೈಕ್ ಮಾಡಿ ಹಾಗೆ ಶೇರ್ ಮಾಡಿ.

   / @classicstitchesinkannada  


#saree blouse pattern cutting in Kannada
#38 size foure tuck saree blouse fabric cutting in Kannada
#saree blouse cutting in Kannada
#ಸ್ಯಾರಿ ಬ್ಲೌಸ್ ಕಟಿಂಗ್
#38 ಸೈಜಿನ ಸ್ಯಾರಿ ಬ್ಲೌಸ್ ಕಟಿಂಗ್

show more

Share/Embed