Chitradurga|ಸ್ವಲ್ಪ ಯಾಮಾರಿದ್ರು ಕಿಡ್ನಾಪ್‌ ಮಾಡಿ ಎನ್‌ ಮಾಡ್ತಾ ಇದ್ರೊ ಏನೋ|Womens station
Belagere News Belagere News
6.58K subscribers
430 views
7

 Published On Sep 18, 2024

ಕೋಟೆನಾಡು ಚಿತ್ರದುರ್ಗದಲ್ಲಿ ಇತ್ತೀಚೆಗೆ ಕಾಲೇಜಿನಿಂದ ಮನೆಗೆ ವಾಪಾಸ್‌ ಬರ್ತಾ ಇದ್ದ ಯುವತಿಯನ್ನ ಕಿಡ್ನಾಪ್‌ ಮಾಡಲು ಯತ್ನಿಸಿದ ತಂಡದಲ್ಲಿ ಇಬ್ಬರು ತಗ್ಲಾಕಿಕೊಂಡು ಸರಿಯಾಗಿ ಗೂಸಾ ತಿಂದಿದ್ದು ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ,#Chitradurga #kotenadu #kallinakote #fort #ips ranjithkumar #sp chitradurga #chelugudda #homeminister #tumakuru #BelagereNews

show more

Share/Embed