💥 ಸಂಗಾಪುರ ಜೋಡೆತ್ತಿನ ಜನರಲ್ 50,000/- ಮೈದಾನ 💥 | 1- ಮಚ್ಚು 2 - ದೇಸಾಯಿ 3 - ಕಡ್ಲಿ ಮಟ್ಟಿ @U-K RACE VLOGS
💥U-K  RACE VLOGS💥 💥U-K RACE VLOGS💥
3.26K subscribers
20,651 views
352

 Published On Jul 20, 2024

💥 ಸಂಗಾಪುರ ಜೋಡೆತ್ತಿನ ಜನರಲ್ 50,000/- ಮೈದಾನ 💥 | 1- ಮಚ್ಚು 2 - ದೇಸಾಯಿ 3 - ಕಡ್ಲಿ ಮಟ್ಟಿ @U-K RACE VLOGS

ಬಾಗಲಕೋಟ ಜಿಲ್ಲೆಯ ಸಂಗಾಪುರ ಗ್ರಾಮದಲ್ಲಿ

🚩🙏ಶ್ರೀ ಗ್ರಾಮದೇವತಾ ಜಾತ್ರಾ ಮಹೋತ್ಸವದ ಅಂಗವಾಗಿ🚩,

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗ ಸಂಗಾಪುರ ಇವರ ವತಿಯಿಂದ ಭವ್ಯ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಥಮ ಬಹುಮಾನ 50,000 ನಿಗದಿಪಡಿಸಲಾಗಿತ್ತು
ದ್ವಿತೀಯ ಬಹುಮಾನ 30,000
ತೃತೀಯ ಬಹುಮಾನ 20,000
ಚತುರ್ಥ ಬಹುಮಾನ 10,000
ಈ ರೀತಿಯಾಗಿ ಬಹುಮಾನಗಳನ್ನು ಇಟ್ಟಿದ್ದರು
ಈ ಸ್ಪರ್ಧೆಯಲ್ಲಿ ಪ್ರಥಮವಾಗಿ ಬಂದಂತಹ ಎತ್ತುಗಳು

💥ಬಹುಮಾನ ವಿಜೇತರು 💥

🥇 ಮಚೇಂದ್ರ ಯಡುವೆ
🥈 ಸಾಹೇಬ್ ಲಾಲ್ ದೇಸಾಯಿ
🥉 ಕಡ್ಲಿಮಟ್ಟಿ

#ಸಂಗೊಳ್ಳಿರಾಯ್ಣ #sharyat
#maidan #farmer #bull #agriculture #ಜಾತ್ರೆ #Ukracevlogs #ಬಾಗಲಕೋಟ #ಗ್ರಾಮದೇವತೆ




thank you
❤️🙏

show more

Share/Embed