Indian Gold The Complete Story | ಬಂಗಾರದ ಭಾರತ || Nanu reporter
nanu reporter nanu reporter
2.2K subscribers
87 views
2

 Published On Jul 19, 2024

Gold... ಬಂಗಾರ ಯಾರ್ ತಾನೇ ಈ word ಕೇಳಿದ್ರೆ ಖುಷಿಯಾಗಲ್ಲ ಹೇಳಿ. ಅಯ್ಯೋ ನನ್ ಚಿನ್ನಾ, ನನ್ ಬಂಗಾರ ಅನ್ನೋ ತಾಯಿ ನಿನ್ನಿಂದ ನನ್ ಬದುಕೇ ಬಂಗಾರ ಆಯ್ತು ಅನ್ನೋ ಮಾತಲ್ಲೇ ನಾವ್ ಬಂಗಾರಕ್ಕೆ ಎಷ್ಟು ಬೆಲೆ ಕೊಡ್ತೀವಿ ಅನ್ನೋದು ಗೊತ್ತಾಗುತ್ತೆ.
ಹಾಗಾದ್ರೆ ನಮ್ ದೇಶದಲ್ಲಿ ಎಷ್ಟು ಬಂಗಾರ ಇದೆ? ನಮ್ಮ ದೇಶದ ಚಿನ್ನ ಬೇರೆ ದೇಶದಲ್ಲೂ ಇದೆಯಾ? ಇದ್ರೆ ಎಷ್ಟಿದೆ? ಯಾಕೆ ಇದೆ? ಮೊನ್ನೆ ಇಂಗ್ಲೆಂಡ್ ಯಿಂದ 100 ಮೆಟ್ರಿಕ್ ಟನ್ ಚಿನ್ನನಾ ನಮ್ ದೇಶಕ್ಕೆ ತಂದಿದ್ದಾರಂತೆ. ಯಾಕೆ ತಂದ್ರು? ಇಲ್ಲಿತನಕ ಅಲ್ಲಿ ಯಾಕೆ ಇಟ್ಟಿದ್ರು? ಇನ್ನೂ ಯಾವ್ ಯಾವ್ ದೇಶದಲ್ಲಿ ಎಷ್ಟೆಷ್ಟು ಚಿನ್ನ ಇಟ್ಟಿದೆ ನಮ್ ದೇಶ? ಯಪ್ಪಾ ಎಷ್ಟೆಲ್ಲ ಪ್ರಶ್ನೆ ನಮ್ ಸುತ್ತ ಒಂದ್ ಕ್ಷಣದಲ್ಲಿ ಗಿರಿಕಿ ಹೊಡೀತಾವೇ ನೋಡಿ.
#GOLD #indianeconomi #goldenchip #gstcouncil #ModiSarkar3 #ModiGovt #modicabinet

show more

Share/Embed