ತಿಂಗಳಿಗೆ 5-10 ಸಾವಿರ ಉಳಿಸಿ ಹಣವಂತರಾಗುವುದು ಹೇಗೆ? Stock Market | Compounding | Shares | Mutual Funds
eedina eedina
262K subscribers
8,993 views
0

 Published On Aug 24, 2024

ಸಣ್ಣ ಪ್ರಮಾಣದ ಉಳಿತಾಯದಾರರು ಕೋಟಿಗಳಿಸಲು ಸಾಧ್ಯವೇ ಇಲ್ಲ ಎನ್ನುವುದು ಅನೇಕರ ಬಲವಾದ ನಂಬಿಕೆ. ಆದರೆ ಇದು ಅಸಾಧ್ಯವಾದುದಲ್ಲ ಎನ್ನುವುದನ್ನು ಅನೇಕರು ಸಾಬೀತು ಮಾಡಿದ್ದಾರೆ. ಅಂತದೇ ಒಂದು ಚಿತ್ರಣವನ್ನು ನಾವು ಈ ವಿಡಿಯೋದಲ್ಲಿ ವಿಕ್ಷಿಸಬಹುದು. ಕೇವಲ ಸೇವಿಂಗ್‌ ಅಕೌಂಟ್‌ ನಲ್ಲಿ ಉಳಿತಾಯ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ. ಬದಲಿಗೆ ಉಳಿತಾಯವನ್ನು ವಿಭಾಗಿಸಿ ಹಲವು ಸ್ಥರಗಳಲ್ಲಿ ಹೂಡಿಕೆ ಮಾಡುವುದರಿಂದ ಮಾತ್ರ ಹಣವಂತರಾಗಲು ಸಾಧ್ಯ ಎನ್ನುತ್ತಾರೆ ತಜ್ಞರು.

Disclaimer : ಹಣಕಾಸು ಶಿಕ್ಷಣಕ್ಕಷ್ಟೇ ಈ ಮಾಹಿತಿ ನೀಡಲಾಗಿದೆ. ಹೂಡಿಕೆಗೂ ಮುನ್ನ ತಜ್ಞರ ನೆರವು ಪಡೆಯಿರಿ.

ಮ್ಯೂಚುಯಲ್‌ ಫಂಡ್‌ ನಲ್ಲಿ ಹೂಡಿಕೆ ಮಾಡಲು ಇಚ್ಚಿಸುವವರು, ಮತ್ತು ಮ್ಯೂಚುಯಲ್‌ ಫಂಡ್ ವಿತರಕರಾಗಲು ಬಯಸುವವರು ಈ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಿ..
https://forms.gle/Zi4KtLPmMuUz9tkTA
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Knowledge Bell :861897 3139

Join this channel to get access to perks:
   / @eedinanews  

Like Share Subscribe
eedina/YouTube
ಸತ್ಯ | ನ್ಯಾಯ | ಪ್ರೀತಿ

ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.

Click👇
YouTube
https://bit.ly/3B8dxxM
Website
https://bit.ly/3EWnakh
Facebook
https://bit.ly/3gUt65o
Twitter
https://bit.ly/3FpczQz
Instagram
https://bit.ly/3uqN1Mg

#eedinanews #eedinalive #karnatakanews #kannnadanews #sip #mutualfunds #crore #investment #eedina #eedinakannada #vinodtantri #financialliteracy #finance #investmentplanning #wealthcreation

show more

Share/Embed