Explainer Video : 2024ಕ್ಕೆ ‘ಸೂಪರ್ ಎಲ್‌ ನಿನೋ’: ಬರ, ಪ್ರವಾಹ.. ಏನೆಲ್ಲಾ ಕಾದಿವೆ? | Vijay Karnataka
Vijay Karnataka | ವಿಜಯ ಕರ್ನಾಟಕ Vijay Karnataka | ವಿಜಯ ಕರ್ನಾಟಕ
1.36M subscribers
203,092 views
1.7K

 Published On Oct 16, 2023

ದೇಶದಲ್ಲಿ ಈ ವರ್ಷ ಕಣ್ಣಾಮುಚ್ಚಾಲೆ ಆಡಿದ ಮಳೆರಾಯ, ಮುಂದಿನ ವರ್ಷವೂ ಕೈ ಕೊಡ್ತಾನಾ ಅನ್ನೋ ಭೀತಿ ಈಗಿನಿಂದಲೇ ಶುರುವಾಗಿದೆ. ಏಕೆಂದರೆ, 2024ಕ್ಕೆ ಐತಿಹಾಸಿಕ ‘ಸೂಪರ್ ಎಲ್‌ ನಿನೋ’ ಕಾಡಲಿದೆ ಎಂದು ಅಮೆರಿಕ ತಜ್ಞರು ಅಂದಾಜಿಸಿದ್ದಾರೆ. ಇದರ ಪರಿಣಾಮವಾಗಿ ಬರ, ಪ್ರವಾಹ, ಮಳೆ ಕೊರತೆ.. ಸೇರಿದಂತೆ ಹಲವು ಹವಾಮಾನ ವೈಪರಿತ್ಯಗಳು ಭಾರತ ಮಾತ್ರವಲ್ಲ, ಜಗತ್ತಿನ ಎಲ್ಲೆಡೆ ಕಾಡುವ ಭೀತಿ ಇದೆ. ಸೂಪರ್ ಎಲ್ ನಿನೋ ಉಂಟಾದಾಗ ಐತಿಹಾಸಿಕವಾಗಿ ಭಾರತ ಹಲವು ಸಂಕಷ್ಟಗಳನ್ನು ಎದುರಿಸಿದೆ!

Explainer Video : Rain Raya, which has played a hide and seek in the country this year, has already started fearing whether it will help next year as well. Because, American experts have estimated that the historic 'Super El Nino' ​​will hit by 2024.

#rain #american #historical

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  
Our Video Website: https://kannada.timesxp.com/

show more

Share/Embed