ಭಾರತೀಯ ತಾತ್ವಿಕ ಪರಂಪರೆ : ವೈದಿಕ - ಅವೈದಿಕ ದರ್ಶನ - ಭಾಗ ೧ | Indian philosophy : Vedic & nonVedic - Part 1
ಋತುಮಾನ - Ruthumana ಋತುಮಾನ - Ruthumana
15.1K subscribers
7,746 views
150

 Published On Dec 6, 2017

ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://yt.orcsnet.com/#ruthumana

ಭಾರತೀಯ ತಾತ್ವಿಕ ಪರಂಪರೆ : ವೈದಿಕ - ಅವೈದಿಕ ದರ್ಶನ - ಭಾಗ ೧ | Indian philosophical traditions : Vedic & nonVedic - Part 1

***************************

1997 ರಲ್ಲಿ ರಥಬೀದಿ ಗೆಳೆಯರು ಉಡುಪಿ ಇವರ ಆಶ್ರಯದಲ್ಲಿ ಅಂಬಲಪಾಡಿ ದೇವಸ್ಥಾನದ ಸಭಾಂಗಣದಲ್ಲಿ ಒಂದು ದಿನವಿಡೀ ನಡೆದ ವಿಚಾರ ಸಂಕಿರಣದ ದಾಖಲೀಕರಣ ಇದು .

ಪ್ರಾಚೀನ ಭಾರತೀಯ ವೈದಿಕ - ಅವೈದಿಕ ಪರಂಪರೆಯಲ್ಲಿ ನಡೆದ ತಾತ್ವಿಕ ವಾಗ್ವಾದಗಳ ಕುರಿತು ವಿದ್ವಾಂಸರುಗಳಾದ ಡಿ. ಆರ್. ನಾಗರಾಜ್ , ಅವಧಾನಿ ಅಶ್ವತ್ಥನಾರಾಯಣ ಮತ್ತೂರ್, ಎಂ. ರಾಜಗೋಪಾಲಾಚಾರ್ , ಎನ್. ರಂಗನಾಥ ಶರ್ಮ, ಪ್ರಭಾಕರ್ ಜೋಶಿ, ಶ್ರೀಪತಿ ತಂತ್ರಿ , ರಾಜನ್ ಗುರಕ್ಕಲ್ ಇಲ್ಲಿ ಮಾತಾಡಿದ್ದಾರೆ .

ಧ್ವನಿ ರೂಪದಲ್ಲಿ ಸುಮಾರು 5 ಗಂಟೆಗಳಷ್ಟು ಇರುವ ಅಪರೂಪದ ಮಾತುಕತೆಯನ್ನು ಋತುಮಾನ ಇವತ್ತಿನಿಂದ ಹಲವು ಭಾಗಗಳಲ್ಲಿ ಪ್ರಕಟಿಸುತ್ತದೆ .

ದಾಖಲೀಕರಣಕ್ಕೆ ನೆರವಾದ ಗಿರಿಜಾ ನಾಗರಾಜ್ , ಗೌರೀಶ್ ಕಪನಿ ಮತ್ತು ಸಂತೋಷ್ ಬಲ್ಲಾಳ್ ಇವರಿಗೆ ಕ್ರತಜ್ಞತೆಗಳು .

ಇಂದು ಮೊದಲಿಗೆ ಎನ್ . ಅಣ್ಣಾಜಿ ಬಲ್ಲಾಳ್ ಅವರಿಂದ ಸ್ವಾಗತ ಭಾಷಣ , ಕೆ. ಎಸ್. ಕೆದ್ಲಾಯ ಅವರಿಂದ ಪ್ರಾಸ್ತಾವಿಕ ಭಾಷಣ ಮತ್ತು ಡಿ. ಆರ್. ನಾಗರಾಜ್ ಅವರಿಂದ ಚರ್ಚೆಯ ಆರಂಭಿಕ ಭಾಷಣವನ್ನು ಕೇಳೋಣ . ಕಾರ್ಯಕ್ರಮ ನಿರೂಪಣೆ - ಮುರಾರಿ ಬಲ್ಲಾಳ್ .

show more

Share/Embed