ಕೋಲ ಮುನಿ ಚರಿತೆ ೧ | Kola Muni Charite 1 | ಪಾವಂಜೆ | Pavanje
Shri Jnanashakthi Subrahmanyaswami Temple, Pavanje Shri Jnanashakthi Subrahmanyaswami Temple, Pavanje
9.68K subscribers
826 views
39

 Published On Premiered Jul 15, 2024

ಕೋದಂಡರಾಮನೆಂಬ ರೂಢನಾಮ ಪಡೆದು ಪೂರ್ವಕಾಲದಲ್ಲಿ ಬಹಳ ಪ್ರಸಿದ್ಧವಾದ ಆಧ್ಯಾತ್ಮವಾದಿಗಳ ಕೇಂದ್ರವಾಗಿದ್ದ ನಾಗವೃಜ ಸ್ಥಳ ಪಾವಂಜೆಯಲ್ಲಿ ಹುಟ್ಟಿ ಮಹಾನ್ ಸಾಧಕನಾಗಿ ತನ್ನ ಜೀವನದಲ್ಲಿ ಎಲ್ಲಾ ಸಾಧನೆಯನ್ನು ಮಾಡುತ್ತಾ ಯಶಸ್ಸನ್ನು ಗಳಿಸಿ ಯತಿ ಶ್ರೇಷ್ಠರಾಗಿ ಬೆಳೆದು, ಅದ್ವೈತ ಸ್ಥಾಪನಾಚಾರ್ಯರಾದ ಶ್ರೀ ಶಂಕರ ಭಗವದ್ಪಾದರಿಗೆ ತನ್ನ ಸಾಧನಾ ಬಲದಿಂದ ಸಹಕಾರವನ್ನು ಕೊಡುತ್ತಾ, ಸ್ಮಾರ್ತ ಮತಾನುಯಾಯಿಗಳಾದ ಅದ್ವೈತ ಸಿದ್ದಾಂತದ ಪೋಷಕ ಜನಾಂಗಕ್ಕೆ ತೆರೆಯ ಮರೆಯಲಿದ್ದು ಸೇವೆಯನ್ನು ಸಲ್ಲಿಸಿದ್ದವರು ಕೋಲ ಮುನಿಗಳು.

ಕಥಾ ಸಂಗ್ರಹಣೆ ಮತ್ತು ಅನ್ವೇಷಣೆ : ವೇದ ಕೃಷಿಕ ಕೆ.ಎಸ್ ನಿತ್ಯಾನಂದ.

ಯಕ್ಷಗಾನ ಹಿಮ್ಮೇಳ
ಭಾಗವತರು: ಪದ್ಯಾಣ ಗಣಪತಿ ಭಟ್
ಮದ್ದಲೆ: ಪದ್ಮನಾಭ ಉಪಾಧ್ಯಾಯ.

ಸಂಪೂರ್ಣ ಸಹಕಾರ: ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ.

#pavanje #subrahmanya #gopalakrishna #krishna #yakshagana #nagavruja #pavanjemela #samaveda #sangeeta #mantra #veda #jagadguru # #nagaswara #krishnashtami #patla #jnanashakthi #udupi #patla #ಯಕ್ಷಗಾನ #ಕೃಷ್ಣ #ಕೃಷ್ಣಾಷ್ಟಮಿ #ಪಾವಂಜೆ #ಪಟ್ಲ #ಸತೀಶ್ #ಶೆಟ್ಟಿ #ಗೋಪಾಲಕೃಷ್ಣ #ಪಾಂಡುರಂಗ #sathishshetty #yakshagana #ganavaibhava #ಯಕ್ಷಗಾನ #ಮೇಳ #ಸುಬ್ರಹ್ಮಣ್ಯ #ನಾಗವೃಜ #balipa #ಬಲಿಪ #talamaddale #ತಾಳಮದ್ದಲೆ #ಪದ್ಯಾಣ #padyana #kola #muni #shankaracharya #advaita #ಅದ್ವೈತ #ಶಂಕರಾಚಾರ್ಯ #ಅಣ್ಣಪ್ಪ #ಕೋಲ #ಮುನಿ

show more

Share/Embed