ರಾಫಾ ಯೆಹೋವ ನನ್ನ ಸೌಖ್ಯಧಾತ||Rapha yehova nanna saukhyadhata|| WITH LYRICS KANNADA & ENGLISH
Krupa Suvarte ಕೃಪಾ ಸುವಾರ್ತೆ Krupa Suvarte ಕೃಪಾ ಸುವಾರ್ತೆ
4.23K subscribers
38,465 views
668

 Published On Feb 10, 2023

Please subscribe Like & Share @Krupasuvarte
||ರಾಫಾ ಯೆಹೋವ ನನ್ನ ಸೌಖ್ಯಧಾತ||
||Rapha yehova nanna saukhyadhata|| WITH LYRICS KANNADA & ENGLISH

ರಾಫಾ ಯೆಹೋವ ನನ್ನ ಸೌಖ್ಯಧಾತ
ಶಮ್ಮಾ ಯೆಹೋವ ಎಂದು ಆತ ಇರುವ

ಈ ದೈವ ನನ್ನ ದೇವಾ
ನನ್ ಪೀತನಲ್ಲೋ ಎನ್ನಾನಂದ ||
ಸರ್ವ ಶಕ್ತನಾದವ ನನ್ನ ದೇವಾ
ಇನ್ನಿಲ್ಲಾಸಾಧ್ಯವೂ ಒಂದು ಇಲ್ಲಾ
ಅಖಿಲಾಂಡವ ನಿರ್ಮಿಸಿದಾ
ನನ್ ಪೀತನಲ್ಲೋ ಎನ್ನಾನಂದ ||

1 ) ಶಾಲೆಯೆಹೋವ ನನ್ನ ಸಮಾಧಾನ
ನಿಸ್ಸಿ ಯೆಹೋವ ನನ್ನ ಜಯಧ್ವಜವು || ಸರ್ವ ||

2 ) ರೋಹಿ ಯೆಹೋವ ನನ್ನ ಒಳ್ಳೇ ಕುರುಬ
ಯೀರೇ ಯೆಹೋವ ನನಗೆ ಒದಗಿಸುವ || ಸರ್ವ ||

3 ) ಮೆಕ್ಕದೇಸ್ ಯೆಹೋವ ನನ್ನ ಶುದ್ಧ ಮಾಡುವ
ಚಿದ್ಕೆನೋ ಯೆಹೋವ ನನ್ನ ನೀತಿರಾಜ || ಸರ್ವ ||




#kannada #kannadachristiansongs #trend #trending #kannadasongs #jesuschrist #jesus #jesuslovesyou #jesussongs #jesussongsforyou #jesuslyricssong #jesuslyrical #jesuslyricalsongs #kannadasongs #kannadachristian #jesuslovesyou #jesussaves #jesusislord #yesus #yesuskristus #Samsonkottoor #Samsonkottoorsongs #EeDevaNannaDeva #ಈ_ದೇವಾ_ನನ್ನ_ದೇವಾ

show more

Share/Embed