Nocturia | ರಾತ್ರಿ ಹೊತ್ತು ಪದೇ-ಪದೇ ಟಾಯ್ಲೆಟ್​ಗೆ ಹೋಗ್ತೀರಾ? ಇಲ್ಲಿದೆ ಪರಿಹಾರ | ಮೂತ್ರ ವಿಸರ್ಜನೆ ಸಮಸ್ಯೆ | ಅಂತ
Antha - Kannada YouTube Channel Antha - Kannada YouTube Channel
15K subscribers
75,860 views
785

 Published On Apr 13, 2024

ಚಮತ್ಕಾರದ ರೀತಿ ಒಂದೇ ದಿನದ ಒಳಗೆ ಸಂಪೂರ್ಣ ಬದಲಾವಣೆ ಕಾಣಬಹುದು. ಸಕ್ಕರೆ ಖಾಯಿಲೆ ಇರುವವರಲ್ಲಿ ಈ ಸಮಸ್ಯೆ ಸರ್ವೇಸಾಮಾನ್ಯ. ಮೂತ್ರ ವಿಸರ್ಜನೆಗೆ ಪದೇ ಪದೇ ಎದ್ದೇಳುವುದರಿಂದ, ನಿದ್ರೆ ಕೂಡ ಹಾಳು, ಗಾಢ ನಿದ್ರೆ ಬಾರದ ಕಾರಣ, ದೇಹ ಮನಸ್ಸು ಪುನಸ್ಚೇತನಗೊಳ್ಳುವುದಿಲ್ಲ. ಹಾಗಾಗಿ ದೈಹಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ದೈಹಿಕ ಅಥವಾ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಒಳ್ಳೆಯ ನಿದ್ರೆ ಬಹಳ ಅತ್ಯಗತ್ಯ, ನಮ್ಮ ದೇಹ ಹಲವು ಸಮಸ್ಯೆಗಳಿಂದ ಗುಣಪಡಿಸುವ ಕಾರ್ಯ ಮಾಡುವುದೇ ರಾತ್ರಿ ನಿದ್ರಾವಸ್ಥೆಯಲ್ಲಿದ್ದಾಗ. ಹಾಗಾಗಿ ಒಳ್ಳೆ ಗುಣಮಟ್ಟದ ನಿದ್ರೆ ಬಹಳ ಅತ್ಯಗತ್ಯ. ಎಷ್ಟು ಏನೆಲ್ಲ ಪ್ರಯತ್ನ ಪಟ್ಟರೂ ನೀರು ಕಡಿಮೆ ಕುಡಿದರೂ ರಾತ್ರಿ ಮೂತ್ರದ ಒತ್ತಡದಿಂದ ನಿದ್ರೆ ಹಾಳಾಗುತ್ತಿದ್ದರೆ ಚಿಂತಿಸಬೇಡಿ, ಈ ವಿಡಿಯೋದಲ್ಲಿ ಹೇಳಿರುವ ಸರಳ ಉಪಾಯ ಅನುಸರಿಸಿ, ಬದಲಾವಣೆ ನೀವು ಸಹ ಕಾಣುತ್ತೀರಿ. ಪ್ರಯತ್ನಿಸಿ ಸಹಾಯಕಾರಿಯಾದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ ತಿಳಿಸಿ. ಧನ್ಯವಾದಗಳು.

Pee Problem | Urination | Frequent Urination | Urine Problem | Too much urine problem | How to solve urine problem | Home solution for Urine problems | Nocturia | Solution for Urine issues | Urinary issues | Pee issue | Pee Problems | frequent urine during night | Urine problem during night | how to solve urinary issues | Drinking water | How to drink water | Right way to drink water | Water drinking | Avoid drinking water wrong | Drinking problems | Pros and cons of water | Water consumption | Drinking water standing | drinking water sip by sip | How not to drink water | How to drink water | Solve Urine problems | Remedy | Home remedy for Urine problem | Diabetes side effects | Diabetes patients | Sugar patient |

ನಮ್ಮ ದೇಶದ ನಿಜವಾದ ಸಂಪತ್ತು ನಮ್ಮ ಜ್ಞಾನ. ಒಂದು ಕಾಲದಲ್ಲಿ ಮನೆ ಮನೆಗೂ ಒಬ್ಬ ವೈದ್ಯರಿರುತ್ತಿದ್ದರು. ಅರೋಗ್ಯ ಸಮಸ್ಯೆಗಳೇ ಬಹಳ ಕಮ್ಮಿ ಇರುತ್ತಿದ್ದವು. ನೆಗಡಿ, ಕೆಮ್ಮು, ವಾಂತಿ, ಬೇಧಿ, ಜ್ವರ, ತುರಿಕೆ, ಹೊಟ್ಟೆ ನೋವು, ಕಾಲು ಕೈಯಿ ಸಮಸ್ಯೆಗಳಿಗೆ ಡಾಕ್ಟರ್ ಅಂಗಡಿಗಳ ಮುಂದೆ ಕ್ಯೂ ನಿಂತದ್ದು ನಾವು ಕಂಡು ಕೇಳಿರಲಿಲ್ಲ, ಅಷ್ಟೇ ಯಾಕೆ ಒಂದು ಮನೆ ಎಂದಮೇಲೆ ಅಡುಗೆ ಕೋಣೆ, ಮಲಗುವ ಕೋಣೆಗಳಂತೆ, ಪ್ರಸೂತಿಗೂ ಕೋಣೆ ಇರುತ್ತಿತ್ತು ಸೂಲಗಿತ್ತಿಯರು ಸಹ ಮನೆಯಲ್ಲೇ ಇರುತ್ತಿದ್ದರು. ಪ್ರತಿಯೊಂದೂ ನಾವೇ ನಿಭಾಯಿಸಿಕೊಳ್ಳುವ ತಾಕತ್ತಿದ್ದ ಮಣ್ಣು ನಮ್ಮದು.
ಈಗ ಹೇಗಾಗಿಹೋದೆವು ನೋಡಿ.. ಆಕ್ಷಿ ಎನ್ನುವ ಹಾಗಿಲ್ಲ ಮೂರು ಸಿರಪ್ಪುಗಳು ಸ್ಟಾಕ್ ಸಿದ್ಧವಿರುತ್ತವೆ. ಕೆಮ್ಮು ಕೇಳುವಷ್ಟು ಸನಿಹಕ್ಕೊಂದು ಕ್ಲಿನಿಕ್ಕುಗಳು, ಚೂರು ಎಚ್ಚರ ತಪ್ಪಿದರೆ ಒಂದು ಸರ್ಜರಿ. ನಮ್ಮ ಕೆಲಸ ನಾವು ಮಾಡಿಕೊಳ್ಳುವುದನ್ನ, ನಮ್ಮ ಚಿಕಿತ್ಸೆ ನಾವು ಮಾಡಿಕೊಳ್ಳುವುದನ್ನ ಅನಾಗರೀಕರು ಎಂಬ ಇಮೇಜ್ ಕೊಟ್ಟು, ಪ್ರತಿಯೊಂದಕ್ಕೂ ದುಡ್ಡುಬಾಕ ಕಂಪನಿಗಳ ಮೇಲೆ ಅವಲಂಬಿಸುವ ಹಾಗೆ ಮಾಡಿಟ್ಟರು. ಕುರಿಗಳ ಹಾಗೆ ಕ್ಯೂ ನಿಲ್ಲುವುದು, ಅಪ್ಪೋಯಿಂಟ್ಮೆಂಟ್ ಟೋಕನ್ ತೆಗೆದುಕೊಳ್ಳುವುದು ಕರಗತ ಮಾಡುವುದರಲ್ಲಿ ಮಘ್ನರಾಗಿರುವ ನಮಗೆ ಒಂದು ಕರೆಗಂಟೆ ಈ ಸರಣಿ. ಬನ್ನಿ ಆರೋಗ್ಯರಾಗೋಣ, ನಮಗೆ ನಾವು ವೈದ್ಯರಾಗೋಣ. ನಮ್ಮ ಹೊಟ್ಟೆಗೆ ಏನು ತಿನ್ನಬೇಕು ಏನು ಕುಡಿಬೇಕು ಅಂತ ನಾವೇ ತಿಳಿದುಕೊಳ್ಳೋಣ.

ರವಿ ಎಂಬ ರೈತ ತಮ್ಮ ಅರೋಗ್ಯ ಸವಾಲುಗಳನ್ನ ಹೇಗೆ ಗೆದ್ದರೆಂದು ಒಂದು ಸಕ್ಸಸ್ ಸ್ಟೋರಿ ಕೇಳೋಣ. ಇದು ವಿಡಿಯೋ ೧. ಮುನ್ನುಡಿ.

#NatureCure #SuryaAahara #Nature #antha #SunFood #sunbaked #sunfried #NaturalTreatment #Naturetreatment #naturetherapy

Nature Cure | Nature Cure Therapy | Natural Treatment | Farmer turned Doctor | Fighting Diabetes | Fighting Cholesterol | Nature Cure Testimonial | Nature Cure Success Story | Nature Cure Story | Giriraju Nature Cure | Swayam Nature Cure | Gandhi Introduced Nature Cure | Nature Clinics | Nature Cure hospitals | Nature Cure method | Nature Cure practice | How to reverse Diabetes | How to reverse Cholesterol | Life Style disorders | Chronic Diseases | Life style Management |

-------------------------------Music Credit:
Beautiful Piano by LesFM | https://lesfm.net/piano-background-mu...
Music promoted by https://www.chosic.com/free-music/all/
Creative Commons CC BY 3.0
https://creativecommons.org/licenses/...

show more

Share/Embed