Vruttagalu | Ruttagalu | ವೃತ್ತಗಳು | ಅಧ್ಯಾಯ-7 | 5ನೇ ಗಣಿತ | 5th Class Maths Kannada medium | Part 2
School Tech Karnataka School Tech Karnataka
53 subscribers
28 views
1

 Published On Sep 16, 2024

"ವೃತ್ತಗಳು" ಈ ಅಧ್ಯಾಯದಲ್ಲಿ ನೀವು ಏನೇನ ಕಲಿಯುತ್ತೀರಿ:
1) ಜ್ಯಾಮಿತಿ ಉಪಕರಣ ಗುರುತಿಸುವುದು.
2) ಜ್ಯಾಮಿತಿ ಉಪಕರಣ ಸರಿಯಾಗಿ ಬಳಸುವ ಕೌಶಲ ಕಲಿಯುತ್ತೀರಿ.
3) ವೃತ್ತದ ಅರ್ಥ ವಿವರಿಸುವುದು.
4) ಕೈವಾರದ ಸಹಾಯದಿಂದ ನೀಡಿದ ಅಳತೆಗಳಿಗೆ ವೃತ್ತಗಳನ್ನು ರಚಿಸುವುದು.
5) ಅಳತೆಪಟ್ಟಿ ಸಹಾಯದಿಂದ ರೇಖಾಖಂಡ ಎಳೆಯುವುದು ಮತ್ತು ಅಳೆಯುವುದು.

"Circles" What you will learn in this chapter:
1) Identify geometry tools.
2) You will learn the skill of using geometry tools properly.
3) Explain the meaning of circle.
4) Drawing circles to given measurements with the help of hand.
5) Drawing and measuring a line with the help of a ruler.

show more

Share/Embed