ಈ ಮಗುನಾ ತಾಯಿನೆ ಬೇಡ ಅಂತ ಬಿಟ್ಟೋದ್ಲು😪 Tour To Janasnehi Nirashrithara ashrama | J. YOGESH 9686879752
janasnehi yogesh | ಜನಸ್ನೇಹಿ ನಿರಾಶ್ರಿತರ ಆಶ್ರಮ janasnehi yogesh | ಜನಸ್ನೇಹಿ ನಿರಾಶ್ರಿತರ ಆಶ್ರಮ
130K subscribers
86,920 views
2.2K

 Published On Mar 13, 2022

ಇದು ಜನಸ್ನೇಹಿ ದೇವರ ಮಕ್ಕಳ ಕೋರಿಕೆ :🙏
ಬನ್ನಿ,🛣️
ವೃದ್ಧರೊಂದಿಗೆ ಮಕ್ಕಳಾಗಿ,
ಮಕ್ಕಳಿಗೆ ಮಾರ್ಗದರ್ಶಕರಾಗಿ
ನಿಮ್ಮ ಸುಂದರ ಜನ್ಮದಿನವನ್ನು, ಸುಂದರ ಕ್ಷಣಗಳನ್ನು, ನಿರಾಶ್ರಿತರ ದೇವರುಗಳೊಂದಿಗೆ ಆಚರಿಸಿಕೊಂಡು, ಸಿದ್ದಗಂಗಾ ಶ್ರೀ ಗಳ ಆಶೀರ್ವಾದ ಪಡೆಯಲು ಭೇಟಿ ನೀಡಿ
ಜನಸ್ನೇಹಿ ನಿರಾಶ್ರಿತರ ಆಶ್ರಮ
📍#282, ಸೊಂಡೆಕೊಪ್ಪ, ನೆಲಮಂಗಲ,
ದಾಸನಪುರ ಹೋಬಳಿ, ಬೆಂಗಳೂರು
ಯಾವುದೇ ಸರ್ಕಾರಿ ಅನುದಾನವಿಲ್ಲದೆ,ಸ್ವಂತ ದುಡಿಮೆ
ಗೆಳೆಯರ ಸಹಕಾರ, ದಾನಿಗಳ ನೆರವಿನಿಂದ
ನಿರಾಶ್ರಿತರ ಸಲಹುತ್ತಿರುವ ಟಾಕ್ಸಿ ಚಾಲಕ ಜನಸ್ನೇಹಿ ಯೋಗೇಶ್ ಹಾಗೂ ಗೆಳೆಯರು ನಿರ್ಮಿಸಿರುವ ಜನಸ್ನೇಹಿ ನಿರಾಶ್ರಿತರ ಆಶ್ರಮಕ್ಕೆ ಆಸಕ್ತ ದಾನಿಗಳು
ರೇಷನ್,ಅಡುಗೆ ಸಾಮಾಗ್ರಿ, ದಿನಸಿಗಳ ಸಹಾಯ ಮಾಡಬಹುದು.
ಹಣ ಸಹಾಯ ಮಾಡುವವರು
Google Pay, Phone pay, paytm
9686879752
Karnataka Bank
Name : Janasnehi Charitable Trust (R) (Yogendra)
Account number : 9082500100444501
IFSC : KARB0000104
MICRO CODE: 560052026
BRANCH: Basaveshwarnagar, West Of Chord Road, Bangalore, 560079
ಆಹಾರ ಉಳಿದರೆ ದಯಮಾಡಿ ಚೆಲ್ಲಬೇಡಿ
ನಮಗೆ ಕರೆಮಾಡಿ ಹಸಿದ ಹೊಟ್ಟೆಗಳಿಗೆ ನಾವು ತಲುಪಿಸುತ್ತೇವೆ

show more

Share/Embed