ನವಿಲುಗರಿಯನ್ನು ಮನೆಯಲ್ಲಿ ಇಟ್ಟರೆ ನಿಮ್ಮ ಜೀವನವೇ ಬದಲಾಗುತ್ತೆ !! Peacock feather Lucky
JEETH MEDIA NETWORK JEETH MEDIA NETWORK
1.51M subscribers
43,321 views
1.3K

 Published On Jul 13, 2024

#astrology #vastu #krishna

ನವಿಲುಗರಿ ಶೀ ಕೃಷ್ಣನಿಗೆ ಅತ್ಯಂತ ಪ್ರಿಯವಾದದ್ದು. ನವಿಲುಗರಿಯ ಪ್ರಭಾವ ಕೇಳಿ ನಿಮಗೆ ಖಂಡಿತ ಅಚ್ಚರಿಯಾಗುತ್ತೆ ಕೇವಲ ಒಂದೇ ಒಂದು ನವಿಲು ಗರಿ ಶತ್ರುಗಳ ಕಾಟದಿಂದ ಮುಕ್ತಿ ನೀಡಬಲ್ಲದು, ಹಣಕಾಸಿನ ವೃದ್ದಿ ಮಾಡಬಲ್ಲದು, ಸಂಕಷ್ಟಗಳಿಂದ ಮುಕ್ತಿ ನೀಡಬಲ್ಲದು.. ಅಬ್ಬಾ! ಏನೆಲ್ಲ ಚಮತ್ಕಾರಿ ಕೆಲಸವನ್ನ ಇದು ಮಾಡುತ್ತೆ ಅಲ್ವ? ಈ ಸಂಗತಿಗಳನ್ನ ಈಗ ವಿವರವಾಗಿ ನಿಮಗೆ ಹೇಳ್ತೀನಿ ನೋಡಿ. ವಿಡಿಯೋನ ಸ್ವಲ್ವನೂ ಸ್ಕಿಪ್‌ ಮಾಡದೆ ಖಂಡಿತ ನೋಡಿ.
ನವಿಲು ನೋಡಲು ಸುಂದರವಾದ ಪಕ್ಷಿ. ಈ ಪಕ್ಷಿಯು ಯುಗ ಯುಗಗಳಿಂದ ಪ್ರಕೃತಿ ಮತ್ತು ಸೌಂದರ್ಯದೊಂದಿಗೆ ಆಳವಾದ ಸಂಬಂಧವನ್ನ ಹೊಂದಿದೆ. ನವಿಲು ನಮ್ಮ ದೇಶದ ರಾಷ್ಟ್ರೀಯ ಪಕ್ಷಿಯು ಹೌದು. ನವಿಲುಗರಿ ಸುಂದರವಾಗಿರುವುದರ ಜೊತೆಗೆ ಹಲವು ರೀತಿಯ ಸಮಸ್ಯೆಗಳಿಂದ ನಮಗೆ ಮುಕ್ತಿಯನ್ನು ನೀಡುತ್ತೆ. ಗ್ರಹ ದೋಷ, ವಾಸ್ತು ದೋಷಗಳಿಂದಲೂ ಕೂಡ ಮುಕ್ತಿ ನೀಡುತ್ತೆ ಅಂತ ಹೇಳಲಾಗುತ್ತೆ. ದೇವರ ಕೋಣೆಯಿಂದ ಹಿಡಿದು ಬೆಡ್ರೂಮ್ ವರೆಗೆ ನವಿಲುಗರಿ ಇಡುವ ಹಲವು ವಿವಿಧ ಲಾಭಗಳನ್ನ ನಾವು ನೋಡಬಹುದು.
ನವಿಲುಗರಿ ಸುಂದರವಾಗಿರುವುದರ ಜೊತೆಗೆ ಎಷ್ಟೊಂದು ಪವಿತ್ರವಾಗಿದೆ ಅಂದ್ರೆ ಶ್ರೀ ಕೃಷ್ಣ ಕೂಡ ತನ್ನ ಮುಡಿಯಲ್ಲಿ ನವಿಲುಗರಿಗೆ ಸ್ಥಾನ ನೀಡಿದ್ದಾನೆ . ಇದೆ ಕಾರಣದಿಂದ ನವಿಲುಗರಿ ಶ್ರೀವಿಷ್ಣು ಹಾಗೂ ಮಾತೆ ಲಕ್ಷ್ಮಿಗೆ ಪ್ರಿಯವಾದದ್ದು . ಇನ್ನೊಂದೆಡೆ ಕಾರ್ತಿಕೇಯನ ವಾಹನ ಕೂಡ ನವಿಲಾಗಿದೆ. ಇದಲ್ಲದೆ ಶ್ರೀಗಣೇಶನಿಂದ ದೇವಿ ಸರಸ್ವತಿಯವರೆಗೆ ಇತರೆ ದೇವತೆಗಳೂ ಕೂಡ ನವಿಲುಗರಿಯನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಇದು ನೋಡಲು ಎಷ್ಟು ಸುಂದರವಾಗಿರುತ್ತದೆಯೋ ಅಷ್ಟೇ ಲಾಭದಾಯಕ ಕೂಡ ಆಗಿದೆ.
ನವಿಲುಗರಿಯನ್ನು ಅಂದೊಮ್ಮೆ ನಾವು ಪುಸ್ತಕಗಳಲ್ಲಿ ಇಟ್ಟಂತ ನೆನಪು. ನವಿಲುಗುರಿಯನ್ನು ಪುಸ್ತಕದಲ್ಲಿ ಇಟ್ಟುಕೊಳ್ಳುವುದರಿಂದ ವಿದ್ಯೆ ಒಲಿಯುತ್ತೆ ಎನ್ನುವ ನಂಬಿಕೆ. ಆ ಕ್ಷಣಗಳನ್ನು ಎಣಿಸಿದರೆ ಇಂದಿಗೂ ಮುಖದಲ್ಲಿ ಕಿರುನಗೆ ಜಿನುಗುತ್ತೆ. ವಾಸ್ತುಶಾಸ್ತ್ರದಲ್ಲಿ ನವಿಲು ಗರಿ ಬಳಸಿಕೊಂಡು ವಾಸ್ತುದೋಷಗಳನ್ನು ಹೇಗೆ ಪರಿಹರಿಸಿಕೊಳ್ಳಬಹುದು ಅಂತ ವಿವರವಾಗಿ
ನಿಮಗೆ ಈ ವಿಡಿಯೋದಲ್ಲಿ ತೋರಿಸಿದ್ದೀನಿ . ಮಿಸ್ ಮಾಡದೇ ನೋಡಿ
Peacock feather vastu
Peacock feather in text book
Peacock feather in bed room
Peacock feather in living room
Peacock feather in home
how Peacock feather can change life
how Peacock feather can attract wealth
how Peacock feather can attract good luck
Good luck
Success
Secret of Success
Vedic Astrology
Numerology
palmistry
Dina Bhavishya
Rashi Bhavishya
Jeeth Media Network

For More Updates:

Subscribe us @    / jeethmedianetworkbangalore  

Disclaimer
The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
You can promote your short films on our YouTube channel
ನಿಮ್ಮ ಉತ್ಪನ್ನಗಳನ್ನು (products) ನಮ್ಮ ವಿಡಿಯೋ ಮುಖಾಂತರ ಕೋಟ್ಯಂತರ ವೀಕ್ಷಕರಿಗೆ ತಿಳಿಸಲು ಮತ್ತು ನಿಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ನಮ್ಮ ವಿಡಿಯೋ ಗಳಲ್ಲಿ ಪ್ರಚಾರ ಮಾಡಲಾಗುವುದು .

show more

Share/Embed