ಸಾಂಬಾರ್ ಪುಡಿ ಮಾಡುವ ವಿಧಾನ How to make Sambar powder
Radha Adugemane ರಾಧಾ ಅಡುಗೆಮನೆ Radha Adugemane ರಾಧಾ ಅಡುಗೆಮನೆ
112K subscribers
295,247 views
4.1K

 Published On May 4, 2021

If you want to buy home prepared sambar powder from us, send an e-mail to [email protected]

ನಿಮಗೆ ಮನೆಯಲ್ಲಿ ಮಾಡಿದ ಈ ಸಾಂಬಾರ್ ಪುಡಿಯನ್ನು ಖರೀದಿ ಮಾಡಬೇಕಾದಲ್ಲಿ [email protected] ಗೆ ಇಮೇಲ್ ಕಳುಹಿಸಿ ಸಂಪರ್ಕಿಸಿ

Required Ingredients-
Dhaniya (coriander seeds) 1 kg
Dry red chilli (kara) 250g
Dry red chilli(Guntur) 250g
Dry red chilli (Byadagi 250g
Chickpeas 800g
Tur dal 500g
Green gram 500g
Cumin (jeera) 250g
Chana dal 100g
Cinnamon 10g
Fenugreek seeds 10g
Pepper corn 100g
Mustard seeds 50g
Turmeric 10g
White Rice 200g
Dried Curry leaves 10g
Asafoetida 5g

ಬೇಕಾಗುವ ಸಾಮಗ್ರಿಗಳು -
ಧನಿಯಾ 1kg
ಕಾರದ ಮೆಣಸಿನಕಾಯಿ 250 ಗ್ರಾಂ
ಗುಂಟೂರು ಮೆಣಸಿನಕಾಯಿ 250 ಗ್ರಾಂ
ಬ್ಯಾಡ್ಗಿ ಮೆಣಸಿನಕಾಯಿ 250 ಗ್ರಾಂ
ಕಡ್ಲೆಕಾಳು 800 ಗ್ರಾಂ
ತೊಗರಿ ಬೇಳೆ 1/2ಕೆಜಿ
ಹೆಸರು ಕಾಳು 1/2 ಕೆಜಿ
ಜೀರಿಗೆ 250 ಗ್ರಾಂ
ಕಡ್ಲೆ ಬೇಳೆ 100 ಗ್ರಾಂ
ಚಕ್ಕೆ 10 ಗ್ರಾಂ
ಮೆಂಥ್ಯ 10 ಗ್ರಾಂ
ಮೆಣಸು 100 ಗ್ರಾಂ
ಸಾಸಿವೆ 50 ಗ್ರಾಂ
ಅರಸಿನ 10 ಗ್ರಾಂ
ಅಕ್ಕಿ 200 ಗ್ರಾಂ
ಕರಿಬೇವಿನ ಸೊಪ್ಪು 10 ಗ್ರಾಂ
ಹಿಂಗ್ಗು 5 ಗ್ರಾಂ

Subscribe share and like

show more

Share/Embed