ದಿನ ಬೆಳಗಾದ್ರೆ ವರ್ಕೌಟ್​ ಮಾಡೋಕೆ ಆಗ್ತಿಲ್ಲವಾ ಈ ವಿಡಿಯೋ ನೋಡಿ | Dr.Sowjanya Vasista | Tv9 Yoga Class
Tv9 Kannada Tv9 Kannada
10.9M subscribers
58,815 views
1.7K

 Published On Jul 19, 2021

ದಿನ ಬೆಳಗಾದ್ರೆ ವರ್ಕೌಟ್​ ಮಾಡೋಕೆ ಆಗ್ತಿಲ್ಲವಾ ಈ ವಿಡಿಯೋ ನೋಡಿ | Dr.Sowjanya Vasista | Tv9 Yoga Class

ಸಕಲ ರೋಗಕ್ಕೂ ಮನೆಮದ್ದು ಯೋಗ ಅಂತಾರೆ. ಯೋಗದ ಮೂಲಕ ನಾವು ನಮ್ಮ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದರೊಂದಿಗೆ ರೋಗ ರುಜಿನಗಳೊಂದಿಗೆ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಅದರಲ್ಲೂ ಉಸಿರಾಟಕ್ಕೆ ಪ್ರಾಣಯಾಮ ಹೇಳಿ ಮಾಡಿಸಿದ್ದು. ಈಗಂತೂ ಎಲ್ಲರೂ ಕೊರೊನಾ ಭಯದಿಂದ ಬಳಲುತ್ತಿದ್ದಾರೆ. ಈ ಯೋಗ ಮೂಲಕ ಕೂಡ ನಾವು ಕೊರೊನಾ ವಿರುದ್ಧ ಹೋರಾಡಲು ವಿಶೇಷ ಶಕ್ತಿ ಪಡೆದುಕೊಳ್ಳಬಹುದು. ಯೋಗದ ಉಪಯೋಗಗಳ ಬಗ್ಗೆ ಮನಶಾಸ್ತ್ರಜ್ಞೆ ಸೌಜನ್ಯ ವಶಿಸ್ಟ ಅವರು ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ..........

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #Tv9YogaClass #Positivevibes #Positivethinking #Chakrasana #Yoga #YogaForHealth #SuryaNamaskara

TV9 Kannada | Kannada News | Latest Kannada News |

Credits: #Tv9YogaClass / #ChetanMavoor / producer | #Pavan / Video Editor | #TV9D

show more

Share/Embed