ಆರ್ಶೀವಚನ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಮೌನಾನುಷ್ಠಾನ ಮಂಗಲೋತ್ಸವದ ಕಾರ್ಯಕ್ರಮ | MOUNANUSTANA | HALAKERE
SHRI MATH HALAKERE SEVA SAMITI SHRI MATH HALAKERE SEVA SAMITI
31K subscribers
16,299 views
186

 Published On Jun 2, 2023

ಆರ್ಶೀವಚನ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಮೌನಾನುಷ್ಠಾನ ಮಂಗಲೋತ್ಸವದ ಕಾರ್ಯಕ್ರಮ | MOUNANUSTANA | HALAKERE ಲೋಕಕಲ್ಯಾಣಾರ್ಥವಾಗಿ ಹಾಗೂ ಧರ್ಮ ಜಾಗೃತಿಗಾಗಿ ಕೊಟ್ಟೂರು ಸ್ವಾಮಿ ಸಂಸ್ಥಾನಮಠ, ಹೊಸಪೇಟೆ, ಬಳ್ಳಾರಿಯ ಇಪ್ಪತ್ತನೇಯ ಪೀಠಾಧಿಪತಿ, ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಪೀಠಾಧಿಪತಿ ಹಂಪಿ ಹೇಮಕೂಟ ಶೂನ್ಯ ಸಿಂಹಾಸನಾಧೀಶ್ವರ ಮಹಾರಾಜ ನಿರಂಜನ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾ ಸ್ವಾಮಿಗಳವರು ಸಂಡೂರು ತಾಲೂಕಿನ ಯಶವಂತನಗರದ ಆಧ್ಯಾತ್ಮ ಸಿರಿಗಿರಿ ಫಾರ್ಮ ನಲ್ಲಿ ಹದಿನೈದು ದಿನ ಮತ್ತು ಹಾಲಕೆರೆ ಶ್ರೀಮಠದಲ್ಲಿ ಹದಿನೈದು ದಿನ ಒಂದು ತಿಂಗಳ ಪರ್ಯಂತರ ಮೌನ ಅನುಷ್ಠಾನ ಕೈಗೊಂಡಿದ್ದರು. ಮೇ. 30ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಮೀಪದ ಹಾಲಕೆರೆ ಶ್ರೀ ಅನ್ನದಾನೇಶ್ವರ ಶ್ರೀಮಠದಲ್ಲಿ ಮೌನ ಅನುಷ್ಠಾನ
ವಳ ಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಪೂಜ್ಯಶ್ರೀ ಮ.ನಿ.ಪ್ರ ಸಿದ್ದಲಿಂಗ ಸ್ವಾಮೀಜಿಯವರ ಸನ್ನಿಧಾನದಲ್ಲಿ ಮೌನ ಅನುಷ್ಠಾನ ಸಂಪನ್ನಗೊಂಡಿದೆ.
ನಾಡಿನ ಹರ, ಗುರು, ಚರ ಮೂರ್ತಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ವಳ ಬಳ್ಳಾರಿಯ ತಾತನವರ ಲಿಂಗ ಹಸ್ತದಿಂದ ಅನುಷ್ಠಾನ ಸಂದರ್ಭದಲ್ಲಿ ಶ್ರೀಗಳವರು ರಚಿಸಿರುವ ಗೀತೆಗಳ ಲೋಕಾರ್ಪಣೆ.
For the sake of public welfare and religious awareness, the twentieth president of Kottur Swami Sansthan Math, Hospet, Bellary, Halakere Annadaneshwar Sansthan Math, Hampi Hemakuta Simhasanadhiswara Maharaja Niranjan Jagadguru Muppina Basavalinga Maha Swamiji's had implemented a month Mounanustana. May On Tuesday 30th at 10am Mounanustana implementation at Sri Annadaneswar Sri Math near Halakere
Completed.
This is the official channel of #Shri Annadaneshwar samstan mutt, halakere
FOLLOW US ON :
Facebook : Halakere Shri Annadaneshwar samstan mutt
  / gnanadaniannadani  
Instagram : shri_math_halakere_seva_samit
#Mounanustana
#annadani #annadaneshwar #annadaneshwar #kannadabhaktigeete #GURUTANDE #GURUTAYI #halakere #shrimaths #ashirvachana #kannadadevotionalsongs #kannadasongs

show more

Share/Embed