ಭ್ರಷ್ಟಾಚಾರ | Brashtachara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
29.7K subscribers
193,200 views
1.8K

 Published On May 1, 2021

ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah |

Part 1 of 2 -    • ಭ್ರಷ್ಟಾಚಾರ  | Brashtachara | Part 1 o...  
Part 2 of 2 -    • ಭ್ರಷ್ಟಾಚಾರ  | Brashtachara | Part 2 o...  

ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ನಿರ್ದೇಶನದ ಭ್ರಷ್ಠಾಚಾರ ಭಾಗ-1
Brashtachara A Play Directed by Master Hirannaiah Part-1

ನಟರತ್ನಾಕರ ಮಾ||ಹಿರಣ್ಣಯ್ಯನವರು ನಿರ್ದೇಶಿಸಿ ಕಾನ್ಸ್ಟೇಬಲ್ ವೀರಪ್ಪನಾಗಿ ನಟಿಸಿರುವ ಕೆ.ಹಿರಣ್ಣಯ್ಯ ಮಿತ್ರ ಮ೦ಡಲಿಯ ಹೆಮ್ಮೆಯ ನಾಟಕ ಭ್ರಷ್ಠಾಚಾರ.. ಈ ನಾಟಕದಲ್ಲಿ ಬಾಬೂ ಹಿರಣ್ಣಯ್ಯ ದಪೇ಼ದಾರ್ ಮುರಾರಿಯಾಗಿ ತ೦ದೆ ಮಗನ ಕಾನ್ಬಿನೇಷನ್ ನಾಟಕ ಇದಾಗಿದೆ... ನಾಟಕದ ಪ್ರತಿ ಮಾತು ಸನ್ನಿವೇಷ ಹಾಸ್ಯಭರಿತ ಹಾಗೂ ಪೋಲೀಸ್ ಇಲಾಖೆಯ ಭ್ರಷ್ಟತೆಗೆ ಹಿಡಿದ ಕನ್ನಡಿಯಾಗಿದೆ.. ರಾಜ್ಯ, ರಾಷ್ಟ್ರ, ಹಾಗೂ ಅ೦ತರ ರಾಷ್ಟ್ರಮಟ್ಟದಲ್ಲಿ ಅವರಿಗೆ ಕೀರ್ತಿತ೦ದ ಈ ನಾಟಕವನ್ನ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಮ೦ಡಲಿಯ ಸದಸ್ಯರೊ೦ದಿಗೆ ಪ್ರಸ್ಥುತ ಪಡಿಸಿದ್ದಾರೆ.. ಅವರ ನೆನಪಲ್ಲಿ ಈ ಪ್ರಯತ್ನವನ್ನ ನನ್ನ YouTube Channel ಮೂಲಕ ನೀಡುತ್ತಿದ್ದೇನೆ.. ನೋಡಿ ಆನ೦ದಿಸಿ,, ಇಷ್ಟವಾದಲ್ಲಿ Subscribe ಮಾಡಿ ನಿಮ್ಮವರೊ೦ದಿಗೆ Share ಮಾಡಿ ನಮ್ಮನ್ನು ಹರಸಿ..
.
.
.
.
.
.
.
.
.
.
.
.
.
.
.
.
.
.
.
#BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

show more

Share/Embed